ಐದು ಆರು ತಿಂಗಳಲ್ಲಿ ನಾಲ್ಕು ಐದು ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡುವುದರಿಂದ ಗ್ರಾಮಗಳ ಅಭಿವೃದ್ದಿ ಕುಂಠಿತ : ಮೇಘಪ್ಪ ರಾಠೋಡ..

ಮುದಗಲ್ಲ ವರದಿ..

ಐದು ಆರು ತಿಂಗಳಲ್ಲಿ ನಾಲ್ಕು ಐದು ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡುವುದರಿಂದ ಗ್ರಾಮಗಳ ಅಭಿವೃದ್ದಿ ಕುಂಠಿತ : ಮೇಘಪ್ಪ ರಾಠೋಡ..

ಮುದಗಲ್ಲ : ಪಿಡಿಒ ಜ್ಯೋತಿ ಬಾಯಿ ನೇಮಕಕ್ಕೆ ಒತ್ತಾಯ ಪಟ್ಟಣದ ಸಮೀಪದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೇಮಕ ಮಾಡಬೇಕು ಎಂದು ಅಧ್ಯಕ್ಷ ಮೇಘಪ್ಪ ರಾಠೋಡ ಹೇಳಿದರು.

ಪಟ್ಟಣದ ಪತ್ರಿಕೆ ಭವನದಲ್ಲಿ ಪತ್ರಿಕೆ ಗೋಷ್ಠಿ ನಡೆಸಿ ಮಾತನಾಡಿದ ರಾಜಕೀಯ ಒತ್ತಡಕ್ಕೆ ಮಣಿದು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಐದು ಆರು ತಿಂಗಳಲ್ಲಿ ನಾಲ್ಕು ಐದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡುವುದರಿಂದ ಗ್ರಾಮಗಳ ಅಭಿವೃದ್ದಿ ಕುಂಠಿತವಾಗಿದೆ ಎಂದು ದೂರಿದರು ವೇಳೆ ನಿರ್ಲಕ್ಷವಹಿದರೆ ಉಗ್ರ ಪ್ರತಿಭಟನೆ ಮಾಡಲಾಗುವದು ಎಂದು ಎಚ್ಚರಿಕೆಬನೀಡಿದರು.

ಈ ಸಂದರ್ಭದಲ್ಲಿ ಭೀಮನಗೌಡ ಛತ್ತರ,ಶಿವನಗೌಡ ನಾಗಲಾಪೂರು, ವಿಜಯಕುಮಾರ ರಾಠೋಡ, ಮಾನಪ್ಪ ಗೌಡರ, ಸಿದ್ದಪ್ಪ ಉಳಿಮೇಶ್ವರ,ಬಹನುಮಂತ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!