ಕುಂಬಾರ ಓಣಿಯ ಬಸವೇಶ್ವರ ದೇವಸ್ಥಾನದ ಜಾತ್ರಾ ನಿಮಿತ್ಯ 250 ಕ್ಕೂ ಹೆಚ್ಚು ಕುಂಭ ಮೆರವಣಿಗೆ…

ಮುದಗಲ್ಲ ವರದಿ..

ಕುಂಬಾರ ಓಣಿಯ ಬಸವೇಶ್ವರ ದೇವಸ್ಥಾನದ ಜಾತ್ರಾ ನಿಮಿತ್ಯ 250 ಕ್ಕೂ ಹೆಚ್ಚು ಕುಂಭ ಮೆರವಣಿಗೆ…

ಭಕ್ತ ಸಾಗರದ ನಡುವೆ ಅದ್ದೂರಿ ಕುಂಭ ಮೆರವಣಿಗೆ ನಡೆಯಿತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು .
ಪೂಣ೯ಕುಂಭ,ಕಸದ ,ಹೊತ್ತ ,
ಸುಮಂಗಲೆಯರು,ಅದ್ದೂರಿ ಮೆರವಣಿಗೆ ನಡೆಯಿತು.

ವಿಶೇಷ ಅಂದರೆ ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ,ಚಲಿಪಲಿ ಬೊಂಬೆ ಕುಳಿತ. ಅಮರೇಶ ಹಸಮಕಲ್ ಕಲಾವಿದರು ತಂಡದಿಂದ ಗೊಂಬೆ ಕುಣಿತವು ಕುಂಭ ಮೆರವಣಿಗೆಯಲ್ಲಿ ಪ್ರದರ್ಶನ ನಡೆಯಿತು .

ಈ ಸಂದರ್ಭದಲ್ಲಿ ಬಸವೇಶ್ವರ ದೇವಾಲಯದ ಸಮಿತಿಯ ಅಧ್ಯಕ್ಷರಾದ ಮಲ್ಲಪ್ಪ ಮಾಟೂರು ,ಸಮಿತಿಯ ಸದಸ್ಯರು ಹಾಗೂ ಗಾಯಕರಾದ ವಿಶ್ವೇಶ್ವರಯ್ಯ ಹಿರೇಮಠ ಲಿಂಗಸೂರು ಆಕಾಶವಾಣಿ ದೂರದಶ೯ನ ಕಲಾವಿದರು,ಶಿವನಂದ ಸುಂಕದ ,ಲಿಂಗಪ್ಪ ಹಣಗಿ,ವಿರೇಶ ಕೇಣೇದ್  ,ಮಹಾಂತೇಶ್ ಗದ್ದಿ, ಮಹಾಂತೇಶ ಕುಂಬಾರ, ಮಲೇಶ ಕುಂಬಾರ,  ವೀರಭದ್ರಯ್ಯ ಸ್ವಾಮಿ, ಬಸವರಾಜ ಮಡಿವಾಳ, ಬಸಣ್ಣ ಚಟ್ಟರ್, ವಿರೇಶ  ಸಜ್ಜನ್, ಸಂಗಪ್ಪ ಕೊಡೆಕಲ್, ಶಂಕರ ಮಾಟೂರು,,ಮಹಿಳೆಯರುರಾದ ಶಶಿಕಲಾ ಬೋವಿ, ಅನುರಾಧ ಸಿದ್ದಯ್ಯ ಸಾಲಿಮಠ,ತೋಟಮ್ಮ , ವಿಜಯಲಕ್ಷ್ಮಿ, ಶಿವಮ್ಮ,ಮುದಗಲ್ಲ ಸೇರಿ ಸುತ್ತಮುತ್ತಲಿನ ಹಳ್ಳಿ ಭಾಗದ ಭಕ್ತರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!