ಕುಕನೂರು : ಇಂದು ಅಳಿಯ ಚನ್ನ ಬಸವೇಶ್ವರ ಪಲ್ಲಕ್ಕಿ ಹಾಗೂ ಉಚ್ಛಾಯ ರಥೋತ್ಸವ ಅದ್ದೂರಿ ಮೆರವಣಿಗೆ ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಯೊಂದಿಗೆ ನಡೆಯಲಿದೆ.
BREAKING : ಪಾಕಿಸ್ತಾನದ ವಿರುದ್ದ ಭಾರತಕ್ಕೆ 228 ರನ್ ಗಳ ಭರ್ಜರಿ ಜಯ..!!
LOCAL EXPRESS : ಕತ್ತಲೆಯಲ್ಲಿ ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರ..!!
ಇಂದು (ಮಂಗಳವಾರ-ಸೆಪ್ಟೆಂಬರ್ 12) ಉತ್ಸವದಲ್ಲಿ ಬೆದವಟ್ಟಿ ಹಿರೇಮಠದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಯಲಬುರ್ಗಾ ಶ್ರೀ ಧರ ಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿಗಳು,ರಥೋತ್ಸಕ್ಕೆ ಚಾಲನೆ ನೀಡುವರು. ಅನ್ನದಾನೀಶ್ವರ ಮಠದ ಮಹದೇವ ಸ್ವಾಮೀಜಿಗಳು ಸಾನಿಧ್ಯ ವಹಿಸುವರು. ಅನಂತರ ಅನ್ನ ಸಂತರ್ಪಣೆ ನಡೆಯುವುದು.