ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ಇತ್ತೀಚೆಗೆ ಬೀಚ್‌ವೊಂದರ ಬಳಿ ಬಿಕಿನಿಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.
ಇತ್ತೀಚೆಗೆ ‘ಸೀತಾ ರಾಮಂ ‘ ಸಿನಿಮಾ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಮೃಣಾಲ್ ಸೀರೆ ಧರಿಸಿ ಸೀತಾ ಮಹಾಲಕ್ಷ್ಮಿ ಎಂಬ ಮಾತ್ರದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಬಿಕಿನಿ ಫೋಟೋಗಳನ್ನು ನೋಡಿದವರು ಅದು ನೀವೇನಾ ಎಂದು ಕೇಳುತ್ತಿದ್ದಾರೆ.