LOCAL NEWS : ಪೌರಕಾರ್ಮಿಕರು ಆರೋಗ್ಯ ವೈದ್ಯರು ಎಂದ ಮುಖ್ಯ ಅಧಿಕಾರಿ!
ಪೌರಕಾರ್ಮಿಕರು ಆರೋಗ್ಯ ವೈದ್ಯರು ಎಂದ ಮುಖ್ಯ ಅಧಿಕಾರಿ ಲಕ್ಷ್ಮೇಶ್ವರ : ಪೌರಕಾರ್ಮಿಕ ಎಂದರೆ ಊರು ಜನರನ್ನು ಆರೋಗ್ಯವಾಗಿಡುವವನೆ ಪೌರಕಾರ್ಮಿಕ ಅವರೇ ವೈದ್ಯರು ಎಂದು ಮುಖ್ಯ ಅಧಿಕಾರಿ ಮಹೇಶ್ ಹಡಪದ ಹೇಳಿದರು. ಪುರಸಭೆಯ ಕಾರ್ಯಾಲಯದಲ್ಲಿ13 ನೇ ವರ್ಷದ ಪೌರಕಾರ್ಮಿಕರ ದಿನಾಚರಣೆಯನ್ನು ಮಾಡಿ ಮಾತನಾಡಿದರು.…