ವಿಜೃಂಭಣೆಯ ಕುಂಬಾರ ಓಣಿಯ ಬಸವೇಶ್ವರ ದೇವಸ್ಥಾನ ರಥೋತ್ಸವ..
ಮುದಗಲ್ಲ ವರದಿ. ವಿಜೃಂಭಣೆಯ ಕುಂಬಾರ ಓಣಿಯ ಬಸವೇಶ್ವರ ದೇವಸ್ಥಾನ ರಥೋತ್ಸವ ನೆರವೇರಿತು.. ಮುದಗಲ್ಲ : ಕುಂಬಾರ ಓಣಿಯ ಐತಿಹಾಸಿಕ ಆರಾಧ್ಯ ದೆವ ಸುಪ್ರಸಿದ್ಧ ಬಸವೇಶ್ವರ ದೇವಾಲಯ ಜಾತ್ರೆ ನಿಮಿತ್ತ ಭಕ್ತ ಸಾಗರದ ನಡುವೆ ಅದ್ದೂರಿ ನೂತನ ರಥೋತ್ಸವ ಬುಧವಾರ ಸಂಜೆ ನಡೆಯಿತು…