ಪತ್ರಕರ್ತ, ಸಂಜೆ ವಾಣಿ ವರದಿಗಾರ ಮಂಜುನಾಥ ಕುಂಬಾರ ಇವರಿಗೆ “ಮಾಧ್ಯಮ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ -2025” ಪ್ರಕಟ…

ಮುದಗಲ್ಲ ವರದಿ.. ಪತ್ರಕರ್ತ, ವರದಿಗಾರ ಮಂಜುನಾಥ ಕುಂಬಾರ ಇವರಿಗೆ “ಮಾಧ್ಯಮ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ -2025” ಪ್ರಕಟ ಐತಿಹಾಸಿಕ ಮುದಗಲ್ಲ ಪಟ್ಟಣದ ಪತ್ರಕರ್ತ, ಸಂಜೆ ವಾಣಿ ದಿನ ಪತ್ರಿಕೆ ವರದಿಗಾರರಾದ ಮಂಜುನಾಥ ಕುಂಬಾರ ಇವರಿಗೆ ವಿಶ್ವದರ್ಶನ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ…

0 Comments

BIG NEWS : ಲೋಕಾಯುಕ್ತ ದಾಳಿ; ಮಾಜಿ ಗುತ್ತಿಗೆ ನೌಕರನ ಕೋಟಿಗಟ್ಟಲೆ ಆಸ್ತಿ ಪತ್ತೆ…!

BIG NEWS : ಲೋಕಾಯುಕ್ತ ದಾಳಿ; ಮಾಜಿ ಗುತ್ತಿಗೆ ನೌಕರನ ಕೋಟಿಗಟ್ಟಲೆ ಆಸ್ತಿ ಪತ್ತೆ...! ಕೊಪ್ಪಳ : ಜಿಲ್ಲಾ ಕೇಂದ್ರದಲ್ಲಿ ಕೆ ಆರ್ ಐ ಡಿ ಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ) ಇಲಾಖೆಯಲ್ಲಿ ಕೆಲವು ವರ್ಷ ಹೊರಗುತ್ತಿಗೆ ನೌಕರನಾಗಿ…

0 Comments

LOCAL NEWS : ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕ್ರೀಡೆ: ಹನುಮಂತಪ್ಪ ಬನ್ನಿಕೊಪ್ಪ

LOCAL NEWS : ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕ್ರೀಡೆ: ಹನುಮಂತಪ್ಪ ಬನ್ನಿಕೊಪ್ಪ ಕುಕನೂರು : 'ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕ್ರೀಡೆಯೂ ಆಗಿದೆ. ಶಿಕ್ಷಣವು ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸಿದರೆ, ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ತಂಡದ ಮನೋಭಾವವನ್ನು ಬೆಳೆಸುತ್ತದೆ ಮತ್ತು…

0 Comments

ಅಗಸ್ಟ್ -5 ರಂದು ಕುಡಿಯುವ  ನೀರು ಹಾಗು ಮುದಗಲ್ಲ ತಾಲೂಕಿಗಾಗಿ ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆ…

ಮುದಗಲ್ಲ ವರದಿ..
ಅಗಸ್ಟ್ -5 ರಂದು ಕುಡಿಯುವ  ನೀರು ಹಾಗು ಮುದಗಲ್ಲ ತಾಲೂಕಿಗಾಗಿ ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆ…

ಮುದಗಲ್:-  ಪಟ್ಟಣದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅಧ್ಯಕ್ಷ ಎಸ್.ಎ.ನಯೀಮ್ ಮಾತನಾಡಿ ಆಗಷ್ಟ್ 6 ರಂದು ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿಗಳಾದ  ಸಿದ್ದರಾಮಯ್ಯ ನವರು ಹಟ್ಟಿ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಮುದಗಲ್ ಘಟಕದ ನೇತೃತ್ವದಲ್ಲಿ ಮಾಜಿ ಶಾಸಕರಾದ ಶ್ರೀ ಎಂ. ಗಂಗಣ್ಣ ಅಭಿಮಾನಿ ಬಳಗ ಹಾಗು ದಲಿತ ಪರ, ಕನ್ನಡ ಪರ, ಪ್ರಗತಿಪರ ಸಂಘಟನೆಗಳ ಸಹಯೋಗ ದೊಂದಿಗೆ ಐತಿಹಾಸಿಕ ಮುದಗಲ್ ಪಟ್ಟಣ ವನ್ನು ತಾಲೂಕು ಘೋಷಣೆ ಮಾಡಬೇಕು ಹಾಗು ಪಟ್ಟಣದಲ್ಲಿ  ಕುಡಿಯುವ ನೀರು 15 ದಿವಸಕ್ಕೊಮ್ಮೆ ಅನಿಯಮಿತವಾಗಿ ಸರಬರಾಜು ಆಗುತ್ತಿದ್ದು ನೆನೆಗುದಿಗೆ ಬಿದ್ದಿರುವ 24/7  ಕಾಮಗಾರಿಯ ಟೆಂಡರನ್ನು ಆದಷ್ಟು ಬೇಗ ಕರೆದು  ಆದಷ್ಟು ಬೇಗ ಕಾಮಗಾರಿ  ಪೂರ್ಣ ಗೊಳಿಸಿ ಜನರಿಗೆ ಅನುಕೂಲ ಮಾಡ ಬೇಕೆಂದು ಆಗ್ರಹಿಸಿ ಆಗಷ್ಟ್ 5 ರಂದು ಮಧ್ಯಾಹ್ನ  2 ಗಂಟೆಗೆ ಮುದಗಲ್ ಪಟ್ಟಣದಿಂದ  ಪಾದಯಾತ್ರೆ ಪ್ರಾರಂಭಿಸಿ ಲಿಂಗಸೂಗೂರು ಪಟ್ಟಣ ತಲುಪಿ ಅಲ್ಲಿ ರಾತ್ರಿ ವಾಸ್ತವ್ಯ ಹೂಡಿ ಮರುದಿನ  ಆಗಷ್ಟ್ 6 ರಂದು ಬೆಳಿಗ್ಗೆ 6 ಗಂಟೆಗೆ ಲಿಂಗಸೂಗೂರನಿಂದ ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ತಲುಪಿ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ  ಸಿದ್ದರಾಮಯ್ಯ ನವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಆದಕಾರಣ ಐತಿಹಾಸಿಕ ಮುದಗಲ್ ತಾಲೂಕು ಆಗಬೇಕೆಂದು ಆಶಿಸುವ ಹಾಗು ಕುಡಿಯುವ ನೀರಿನ ಬಗ್ಗೆ ಕಾಳಜಿ ಇರುವ ಪಟ್ಟಣದ ಅಭಿಮಾನಿಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಲು ಹೇಳಿದರು.
ಈ ಸಂದರ್ಭದಲ್ಲಿ ಸಾಬು ಹುಸೇನ್, ಸಂತೋಷ ಕುಮಾರ, ಎಸ್.ಎನ್. ಖಾದ್ರಿ, ಶಾಲಂ ಸಾಬ,ಹುಸೇನ್  ಸಾಬ್ ಡೆರಿ,ಶಬ್ಬೀರ ಬೇಗ್,ಅಬ್ದುಲ್ ಮಜೀದ, ಮಹಾಂತೇಶ ಚೆಟ್ಟರ್,ಭೀಮಣ್ಣ ಉಪ್ಪಾರ, ಜಮೀರ ಪಾಶ  ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ

(more…)

0 Comments

BREAKING : ಇಂದಿನಿಂದ ಹೊಸ UPI ನಿಯಮಗಳು : ಎನ್‌ಪಿಸಿಐನಿಂದ ನಿಯಮಗಳು ಜಾರಿ..!!

BREAKING : ಇಂದಿನಿಂದ ಹೊಸ UPI ನಿಯಮಗಳು ಜಾರಿ : ಎನ್‌ಪಿಸಿಐನಿಂದ ನಿಯಮಗಳು ಜಾರಿ..!! ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ಇಂದಿನಿಂದ (ಅಗಸ್ಟ್‌ 1ರಿಂದ) ಯುಪಿಐ ನಿಯಮಗಳು ಜಾರಿಗೆ ಬರಲಿವೆ ಎಂದು ತಿಳಿದು ಬಂದಿದೆ. ಈ ನಿಯಮಗಳು ಯುಪಿಐ ಅಪ್ಲಿಕೇಶನ್ಗಳ…

0 Comments
error: Content is protected !!