ಮುದಗಲ್ಲ : ಬೈಕ್ ಮೇಲೆ ಮರ ಬಿದ್ದು ಗಂಡ-ಹೆಂಡತಿ ಸಾವು, ಮಗಳಿಗೆ ಗಾಯ..!
ಮುದಗಲ್ಲ : ಬೈಕ್ ಮೇಲೆ ಮರ ಬಿದ್ದು ಗಂಡ-ಹೆಂಡತಿ ಸಾವು, ಮಗಳಿಗೆ ಗಾಯ..! ಬೃಹತ್ ಆಕಾರದ ಮರವೊಂದು ಬೈಕ್ ಮೇಲೆ ಬಿದ್ದ ಪರಿಣಾಮ ದಂಪತಿ ಸಾವನ್ನಪ್ಪಿದ್ದು, ಅವರ ಮೂರು ವರ್ಷದ ಮಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.ಬೃಹದಾರದ…