LOCAL NEWS : ಪೊಲೀಸ್ ಅಧಿಕಾರಿ ದಯಾನಂದ ಅವರ ಅಮಾನತು ವಾಪಾಸ್ ಪಡೆಯಬೇಕೆಂದು ಒತ್ತಾಯ.!
ಪ್ರಜಾ ವೀಕ್ಷಣೆ ಸುದ್ದಿ : LOCAL NEWS : ಪೊಲೀಸ್ ಅಧಿಕಾರಿ ದಯಾನಂದ ಅವರ ಅಮಾನತು ವಾಪಾಸ್ ಪಡೆಯಬೇಕೆಂದು ಒತ್ತಾಯ.! ಕಾರಟಗಿ:- ಕಳೆದ ಕೆಲವು ದಿನಗಳ ಹಿಂದೆ ನಡೆದ ಆರ್ ಸಿ ಬಿ ಗೆಲುವಿನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಸುಮಾರು 11…