BIG NEWS : UPSCಯಲ್ಲಿ 551ನೇ ರ್‍ಯಾಂಕ್ ಪಡೆದ ಕುರಿಗಾಹಿ..!!
BIG NEWS : UPSCಯಲ್ಲಿ 551ನೇ ರ್‍ಯಾಂಕ್ ಪಡೆದ ಕುರಿಗಾಹಿಯ ಯಶೋಗಾಥೆ..!! ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಯಮಗೆ ಗ್ರಾಮದ ಬೀರದೇವ ಸಿದ್ದಪ್ಪ ಡೋಣೆ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC CSE) 551ನೇ ರ್‍ಯಾಂಕ್…