IMPACT STORY : ಕುಕನೂರು ತಹಶೀಲ್ದಾರ್ ಕಾರ್ಯಾಲಯದಲ್ಲಿ “ಆಧಾರ್ ಸೇವಾ ಕೇಂದ್ರ” ಆರಂಭ..! : ಪ್ರಜಾ ವೀಕ್ಷಣೆ ವಿಶೇಷ ವರದಿ “ಫಲಶೃತಿ”.!
ಪ್ರಜಾ ವೀಕ್ಷಣೆ ವಿಶೇಷ ವರದಿ "ಫಲಶೃತಿ"....! IMPACT STORY : ಕುಕನೂರು ತಹಶೀಲ್ದಾರ್ ಕಾರ್ಯಾಲಯದಲ್ಲಿ "ಆಧಾರ್ ಸೇವಾ ಕೇಂದ್ರ" ಪುನರಾರಂಭ..! ಕುಕುನೂರು : ಕುಕನೂರು ತಾಲೂಕಿನಾದ್ಯಂತ ಕಳೆದ 2 ತಿಂಗಳಿಂದ ಆಧಾರ್ ಸೇವಾ ಕೇಂದ್ರಗಳು ಸ್ಥಗಿತಗೊಂಡಿತ್ತು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ…