LOCAL NEWS : “ಹೊಸಪೇಟೆಯಲ್ಲಿ ಆ.31 ರಿಂದ ಸೆ.28ರ ವರೆಗೆ ಉಚಿತ ನಾಟಕ ಶಿಬಿರ”
"ಹೊಸಪೇಟೆಯಲ್ಲಿ ಆ.31 ರಿಂದ ಸೆ.28ರ ವರೆಗೆ ಉಚಿತ ನಾಟಕ ಶಿಬಿರ" ಹೊಸಪೇಟೆ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಕಾರದಿಂದ ಹೊಸಪೇಟೆಯ ಬಹುತ್ವ ಪ್ರತಿಷ್ಠಾನ(ರಿ.) ವತಿಯಿಂದ ಯುವರಂಗ -2025 ಉಚಿತ ನಾಟಕ ತರಬೇತಿ ಶಿಬಿರವನ್ನು ಇದೇ ಆಗಸ್ಟ್ 31…