Local Express: ಬಸವರಾಜ ರಾಯರೆಡ್ಡಿ ಅವರಿಗೆ ಡಿಸಿಎಂ ಸ್ಥಾನ ನೀಡಿ : ಡಾ. ಮಲ್ಲಿಕಾರ್ಜುನ್ ಬಿನ್ನಾಳ ಒತ್ತಾಯ

ಕುಕುನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ,ಅಭಿವೃದ್ಧಿ ಹರಿಕಾರರಾದ ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿದ್ದು ಸ್ವಾಗತಾರ್ಹ. ಆದರೆ ಬಸವರಾಜ ರಾಯರೆಡ್ಡಿ ಅವರು ಒಬ್ಬ ಹಿರಿಯ ರಾಜಕಾರಣಿಯಾಗಿದ್ದು ಆಡಳಿತದ ಅಂಕಿ ಸಂಖ್ಯೆಗಳ ಬಗ್ಗೆ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.…

Continue ReadingLocal Express: ಬಸವರಾಜ ರಾಯರೆಡ್ಡಿ ಅವರಿಗೆ ಡಿಸಿಎಂ ಸ್ಥಾನ ನೀಡಿ : ಡಾ. ಮಲ್ಲಿಕಾರ್ಜುನ್ ಬಿನ್ನಾಳ ಒತ್ತಾಯ

BEAKING : ರಾಯರಡ್ಡಿಗೆ ಒಲಿದು ಬಂತು ಸಚಿವ ಸಂಪುಟ ದರ್ಜೆಯ ಸ್ಥಾನಮಾನ!

ಬೆಂಗಳೂರು : ಕಾಂಗ್ರೆಸ್‌ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಬಸವರಾಜ್ ರಾಯರಡ್ಡಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಕೊನೆಗೂ ಒಲಿದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನಮಾನ ನೀಡುವಂತೆ ಸರ್ಕಾರದ…

Continue ReadingBEAKING : ರಾಯರಡ್ಡಿಗೆ ಒಲಿದು ಬಂತು ಸಚಿವ ಸಂಪುಟ ದರ್ಜೆಯ ಸ್ಥಾನಮಾನ!

ವಿಶ್ವ ಕೌಶಲ್ಯ ಸ್ಪರ್ಧೆ: ಅರ್ಜಿ ಸಲ್ಲಿಕೆಗೆ ಜನವರಿ 7 ಕೊನೆಯ ದಿನ

ಕೊಪ್ಪಳ : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ವಿಶ್ವ ಕೌಶಲ್ಯ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಈ ಸ್ಪರ್ಧೆಗೆ ಅರ್ಹ ಅಭ್ಯರ್ಥಿಗಳಿಂದ ವಿವಿಧ ಹಂತಗಳಲ್ಲಿ ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಜಿಲ್ಲೆ,…

Continue Readingವಿಶ್ವ ಕೌಶಲ್ಯ ಸ್ಪರ್ಧೆ: ಅರ್ಜಿ ಸಲ್ಲಿಕೆಗೆ ಜನವರಿ 7 ಕೊನೆಯ ದಿನ

Big News : ಗ್ಯಾಸ್ ಏಜೆನ್ಸಿ ಗಳಲ್ಲಿ ಇ ಕೆವೈ ಸಿ ಮಾಡಿಸಿಕೊಳ್ಳಲು ಕೊನೆಯ ದಿನಾಂಕ ಸುಳ್ಳು ವದಂತಿ

ಗ್ಯಾಸ್ ಏಜೆನ್ಸಿ ಗಳಲ್ಲಿ ಇ ಕೆವೈ ಸಿ ಮಾಡಿಸಿಕೊಳ್ಳಲು ಕೊನೆ ದಿನಾಂಕ ನಿಗದಿಯಾಗಿಲ್ಲ.
ಕೊಪ್ಪಳ: ಗ್ಯಾಸ್ ಏಜೆನ್ಸಿ ಗಳಲ್ಲಿ ಇ ಕೆವೈಸಿ ಮಾಡಿಸಿಕೊಳ್ಳಲು ಕೊನೆ ದಿನಾಂಕ ಇದೆ ಎಂಬುದು ಸುಳ್ಳು ವದಂತಿಯಾಗಿದೆ, ಅಲ್ಲದೆ ಅದಕ್ಕೆ ಯಾವುದೇ ರೀತಿಯ ಹಣ ನೀಡುವ ಅವಶ್ಯಕತೆಯೂ ಇಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರಗಳ ವ್ಯವಹಾರ ಇಲಾಖೆ ಕೊಪ್ಪಳ ತಿಳಿಸಿದೆ.

ಸಾರ್ವಜನಿಕರು ತಮ್ಮ ಗ್ಯಾಸ್ ಏಜೆನ್ಸಿಗಳಲ್ಲಿ ಈ ಕೆವೈಸಿ ಮಾಡಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಆದರೆ ಕೆಲವರು ಇದೇ ತಿಂಗಳು 30 ನೇ ತಾರೀಕು ಕೊನೆಯ ದಿನಾಂಕವಾಗಿದ್ದು ಅಷ್ಟರೊಳಗಾಗಿ ಇ ಕೆವೈ ಸಿ ಮಾಡಿಸಿಕೊಳ್ಳದಿದ್ದರೆ ಸಬ್ಸಿಡಿ ಹಣ ಹಾಗೂ ಗ್ಯಾಸ್ ಸರಬರಾಜು ವ್ಯಥೆಯ ಆಗಲಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಸಾರ್ವಜನಿಕರು ಸಾಲಗಟ್ಟಿ ನಿಂತಿದ್ದಾರೆ. ಇದನ್ನು ಮನಗಂಡ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರಗಳ ವ್ಯವಹಾರ ಇಲಾಖೆ ಗ್ಯಾಸ್ ಏಜೆನ್ಸಿ ಗಳಲ್ಲಿ ಏಕೆ ವೈಸಿ ಮಾಡಿಸಿಕೊಳ್ಳಲು ಯಾವುದೇ ಕೊನೆಯ ದಿನಾಂಕ ನಿಗದಿಯಾಗಿರುವುದಿಲ್ಲ, ಅಲ್ಲದೆ ಇ ಕೆವೈ ಸಿ ಮಾಡಲು ಯಾವುದೇ ರೀತಿಯ ಹಣ ನೀಡುವ ಅವಶ್ಯಕತೆ ಇರುವುದಿಲ್ಲ ಆದ್ದರಿಂದ ಸಾರ್ವಜನಿಕರು ಈ ಸುಳ್ಳು ವದಂತಿಗೆ ಕಿವಿ ಕೊಡಬೇಡಿ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. (more…)

Continue ReadingBig News : ಗ್ಯಾಸ್ ಏಜೆನ್ಸಿ ಗಳಲ್ಲಿ ಇ ಕೆವೈ ಸಿ ಮಾಡಿಸಿಕೊಳ್ಳಲು ಕೊನೆಯ ದಿನಾಂಕ ಸುಳ್ಳು ವದಂತಿ

BIG BREAKING : KSRTC ಬಸ್ ಪಲ್ಟಿ : 53 ಶಾಲಾ ಮಕ್ಕಳಿಗೆ ಗಂಭೀರ ಗಾಯ.!

ಹಾವೇರಿ : ಶೈಕ್ಷಣಿಕ ಪ್ರವಾಸಕ್ಕೆಂದು ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿರುವ ಘಟನೆ  ಕೆ ಎಸ್ ಜಿಲ್ಲೆಯ ಸವಣೂರು ತಾಲೂಕಿನ ನಲ್ಲಿ ನಡೆದಿದೆ. ಇಂದು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಲಜ್ಜಲಗುಡ್ಡೆ ಸರ್ಕಾರಿ ಶಾಲೆಯ 53 ಮಕ್ಕಳು ಹಾಗೂ ಆರು ಜನ ಶಿಕ್ಷಕರು…

Continue ReadingBIG BREAKING : KSRTC ಬಸ್ ಪಲ್ಟಿ : 53 ಶಾಲಾ ಮಕ್ಕಳಿಗೆ ಗಂಭೀರ ಗಾಯ.!

Big News: ಬೇವೂರು ಹೋಬಳಿ ಕೇಂದ್ರ ಉದ್ಘಾಟಿಸಿದ ಕಂದಾಯ ಸಚಿವ :ಕೃಷ್ಣ ಬೈರೇಗೌಡ

ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಹೋಬಳಿ ವಿಸ್ತರಣಾ ಕೇಂದ್ರವನ್ನು  ಶಾಸಕ ಬಸವರಾಜ ರಾಯರೆಡ್ಡಿ ಅವರ ಅದ್ಯಕ್ಷತೆಯಲ್ಲಿ  ಮಾನ್ಯ ಕಂದಾಯ ಸಚಿವರಾದ  ಕೃಷ್ಣ ಬೈರೇಗೌಡ ಅವರು ಉದ್ಘಾಟನೆ ಮಾಡಿದರು.

Continue ReadingBig News: ಬೇವೂರು ಹೋಬಳಿ ಕೇಂದ್ರ ಉದ್ಘಾಟಿಸಿದ ಕಂದಾಯ ಸಚಿವ :ಕೃಷ್ಣ ಬೈರೇಗೌಡ

LOCAL NEWS : ಧಾರ್ಮಿಕ ಶಕ್ತಿ ಪೀಠ ಶ್ರೀ ಗುದ್ನೇಶ್ವರ ಮಠ : ಇಂದು ಪಂಚ ಕಳಶದ ಅದ್ದೂರಿ ರಥೋತ್ಸವ!!

ಕುಕನೂರು : ಕೊಪ್ಪಳ ಜಿಲ್ಲೆಯ ಎರಡನೇ ಅತೀ ದೊಡ್ಡ ಜಾತ್ರೆ ಎಂದು ಖ್ಯಾತಿ ಪಡೆದಿರುವ ಕುಕನೂರು ಗುದ್ನೇಶ್ವರ ಮಠದ ಶ್ರೀ ರುದ್ರಮುನೀಶ್ವರ ಸ್ವಾಮಿಯ ಪಂಚ ಕಳಶದ ಮಹಾ ರಥೋತ್ಸವ ಇಂದು ಡಿ 26 ಹೊಸ್ತಿಲು ಹುಣ್ಣಿಮೆ ದಿನ ವಿಜೃಂಭಣೆಯಿಂದ ಜರುಗಲಿದೆ. ಇಂದು…

Continue ReadingLOCAL NEWS : ಧಾರ್ಮಿಕ ಶಕ್ತಿ ಪೀಠ ಶ್ರೀ ಗುದ್ನೇಶ್ವರ ಮಠ : ಇಂದು ಪಂಚ ಕಳಶದ ಅದ್ದೂರಿ ರಥೋತ್ಸವ!!

ಐತಿಹಾಸಿಕ ಹನುಮಮಾಲಾ ವಿಸರ್ಜನೆಗೆ ಕ್ಷಣಗಣನೆ: ಅಂಜನಾದ್ರಿಯಲ್ಲಿ ಹಬ್ಬದ ಸಂಭ್ರಮ”

ಕೊಪ್ಪಳ : ಹನುಮಮಾಲಾ ವಿಸರ್ಜನೆಗೆ ಕ್ಷಣಗಣನೆ ಶುರುವಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಎಲ್ಲಾ ವ್ಯವಸ್ಥೆಯು ಅಚ್ಚುಕಟ್ಟಾಗಿ ಸಿದ್ಧಗೊಂಡಿದ್ದರಿಂದ ಆನೇಗೊಂದಿಯ ಚಿಕ್ಕರಾಂಪುರ ಹತ್ತಿರದ ಅಂಜನಾದ್ರಿ ಬೆಟ್ಟ ಹನುಮ ಜನ್ಮಭೂಮಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹತ್ತು ಹಲವು…

Continue Readingಐತಿಹಾಸಿಕ ಹನುಮಮಾಲಾ ವಿಸರ್ಜನೆಗೆ ಕ್ಷಣಗಣನೆ: ಅಂಜನಾದ್ರಿಯಲ್ಲಿ ಹಬ್ಬದ ಸಂಭ್ರಮ”
Read more about the article BIG IMPACT STORY : “ಪ್ರಜಾ ವೀಕ್ಷಣೆ” ವರದಿ : ಎಚ್ಚೆತ್ತುಕೊಂಡ ಅಧಿಕಾರಿಗಳು..!
ರೋಡ್‌ ಬ್ರೇಕರ್ ನಿರ್ಮಾಣ : ಕುಕನೂರು-ಗುದ್ನೇಪ್ಪನ ಮಠದ ರಸ್ತೆ

BIG IMPACT STORY : “ಪ್ರಜಾ ವೀಕ್ಷಣೆ” ವರದಿ : ಎಚ್ಚೆತ್ತುಕೊಂಡ ಅಧಿಕಾರಿಗಳು..!

ವರದಿ : ಚಂದ್ರು ಆರ್ ಭಾನಾಪೂರ್ ಕುಕನೂರ : ಕಳೆದ ಡಿಸೆಂಬರ್ 16 ರಂದು ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಒಂದು ನಡೆದಿತ್ತು, ಈ ಪರಿಣಾಮ ಬೈಕ್ ಸವಾರ ನಿರುಪಾದಿ ಎನ್ನುವ ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದನು. ಹೆಚ್ಚಿನ…

Continue ReadingBIG IMPACT STORY : “ಪ್ರಜಾ ವೀಕ್ಷಣೆ” ವರದಿ : ಎಚ್ಚೆತ್ತುಕೊಂಡ ಅಧಿಕಾರಿಗಳು..!

“ಇದೇ ತಿಂಗಳು 25 ರಂದು ಮಂತ್ರಾಲಯದಲ್ಲಿ ಸುವರ್ಣ ಕರ್ನಾಟಕ ಸಾಂಸ್ಕೃತಿಕ ಸಂಭ್ರಮ”

ಕೊಪ್ಪಳ(ಕುಕನೂರು) : ಆಂಧ್ರ ಪ್ರದೇಶದ ಕರ್ನುಲ್ ಜಿಲ್ಲೆಯ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಕುಕನೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಸುವಣ೯ ಕನಾ೯ಟಕ ಸಂಭ್ರಮಾಚರಣೆ ನಿಮಿತ್ತ ಕನ್ನಡ ಹಬ್ಬ…

Continue Reading“ಇದೇ ತಿಂಗಳು 25 ರಂದು ಮಂತ್ರಾಲಯದಲ್ಲಿ ಸುವರ್ಣ ಕರ್ನಾಟಕ ಸಾಂಸ್ಕೃತಿಕ ಸಂಭ್ರಮ”
error: Content is protected !!