Big News: ಬೇವೂರು ಹೋಬಳಿ ಕೇಂದ್ರ ಉದ್ಘಾಟಿಸಿದ ಕಂದಾಯ ಸಚಿವ :ಕೃಷ್ಣ ಬೈರೇಗೌಡ

You are currently viewing Big News: ಬೇವೂರು ಹೋಬಳಿ ಕೇಂದ್ರ ಉದ್ಘಾಟಿಸಿದ ಕಂದಾಯ ಸಚಿವ :ಕೃಷ್ಣ ಬೈರೇಗೌಡ

ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಹೋಬಳಿ ವಿಸ್ತರಣಾ ಕೇಂದ್ರವನ್ನು  ಶಾಸಕ ಬಸವರಾಜ ರಾಯರೆಡ್ಡಿ ಅವರ ಅದ್ಯಕ್ಷತೆಯಲ್ಲಿ  ಮಾನ್ಯ ಕಂದಾಯ ಸಚಿವರಾದ  ಕೃಷ್ಣ ಬೈರೇಗೌಡ ಅವರು ಉದ್ಘಾಟನೆ ಮಾಡಿದರು.

Leave a Reply

error: Content is protected !!