ಹಿರಿಯ ಪತ್ರಕರ್ತ ಶರಣು ಪಾ.ಹಿರೇಮಠ ನಿಧನ…
ಹಿರಿಯ ಪತ್ರಕರ್ತ ಶರಣು ಪಾ.ಹಿರೇಮಠ ನಿಧನ... ಸಿಂಧನೂರು:- ಮೂರು ದಶಕಗಳ ಕಾಲ ಪತ್ರಿಕಾ ರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದ ಸುದ್ದಿಮೂಲ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ಶರಣು ಪಾ.ಹಿರೇಮಠ ಮಂಗಳವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ…