BIG NEWS : “ಯಡಿಯೂರಪ್ಪ ಅಭಿಮಾನೋತ್ಸವ”ಕ್ಕೆ ಸಚಿವ ಅಮಿತ್ ಶಾ ಅದ್ದೂರಿ ಚಾಲನೆ : ಹರಿದುಬಂದ ಜನಸಾಗರ!
BIG NEWS : "ಯಡಿಯೂರಪ್ಪ ಅಭಿಮಾನೋತ್ಸವ"ಕ್ಕೆ ಸಚಿವ ಅಮಿತ್ ಶಾ ಅದ್ದೂರಿ ಚಾಲನೆ : ಹರಿದುಬಂದ ಜನಸಾಗರ! ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ : ಚಿತ್ರದುರ್ಗ, ಮೇ 09 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣ ಮತ್ತು ಜನಸೇವೆಯನ್ನು ಗೌರವಿಸಲು…