BREAKING NEWS : ಕೇಂದ್ರ ಬಜೆಟ್‌ 2026 : ಯಾವ ಸಚಿವಾಲಯಕ್ಕೆ ಎಷ್ಟು  ಹಂಚಿಕೆ ಮಾಡಲಾಗಿದೆ ಎಂಬುವುದರ ಕುರಿತು ಮಾಹಿತಿ! 

You are currently viewing BREAKING NEWS : ಕೇಂದ್ರ ಬಜೆಟ್‌ 2026 : ಯಾವ ಸಚಿವಾಲಯಕ್ಕೆ ಎಷ್ಟು  ಹಂಚಿಕೆ ಮಾಡಲಾಗಿದೆ ಎಂಬುವುದರ ಕುರಿತು ಮಾಹಿತಿ! 

BREAKING NEWS : ಕೇಂದ್ರ ಬಜೆಟ್‌ 2026 : ಯಾವ ಸಚಿವಾಲಯಕ್ಕೆ ಎಷ್ಟು  ಹಂಚಿಕೆ ಮಾಡಲಾಗಿದೆ ಎಂಬುವುದರ ಕುರಿತು ಮಾಹಿತಿ! 

PV ನ್ಯೂಸ್‌ :

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ಇಂದು ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ.  ಇದರಲ್ಲಿ ಯಾವ ಯಾವ ಸಚಿವಾಲಯಕ್ಕೆ ಎಷ್ಟು ಹಂಚಿಕೆ ಮಾಡಲಾಗಿದೆ ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ದೇಶದ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಸಾರಿಗೆ ಸಚಿವಾಲಯವು ಅತಿ ಹೆಚ್ಚು ಬಜೆಟ್ ಹಂಚಿಕೆಯನ್ನು ಪಡೆದಿದ್ದು, ಸರ್ಕಾರವು 5,98,520 ಕೋಟಿ ರೂ. (ಸುಮಾರು $1.5 ಬಿಲಿಯನ್) ಮಂಜೂರು ಮಾಡಿದೆ ಮೊದಲನೇಯ ಸ್ಥಾನ ಪಡೆದಿದೆ.  ಜೊತೆಗೆ ರಕ್ಷಣಾ ಸಚಿವಾಲಯವು 5,94,585 ಕೋಟಿ ರೂ. (ಸುಮಾರು $1.5 ಬಿಲಿಯನ್) ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಗ್ರಾಮೀಣಾಭಿವೃದ್ಧಿ 2,73,108 ಕೋಟಿ ರೂ.(ಸುಮಾರು $2.55 ಬಿಲಿಯನ್) ನೊಂದಿಗೆ ಮೂರನೇ ಸ್ಥಾನದಲ್ಲಿದೆ, ಗೃಹ ಸಚಿವಾಲಯ 2,55,234 ಕೋಟಿ ರೂ. (ಸುಮಾರು $1.62 ಬಿಲಿಯನ್) ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ, ಕೃಷಿ ಸಚಿವಾಲಯ 1,62,671 ಕೋಟಿ ರೂ. (ಸುಮಾರು $1.39 ಬಿಲಿಯನ್) ನೊಂದಿಗೆ ಐದನೇ ಸ್ಥಾನದಲ್ಲಿದೆ, ಶಿಕ್ಷಣ 1,09,029 ಕೋಟಿ ರೂ.(ಸುಮಾರು $1.09 ಬಿಲಿಯನ್) ನೊಂದಿಗೆ ಆರನೇ ಸ್ಥಾನದಲ್ಲಿದೆ, ಇಂಧನ 1,04,599 ಕೋಟಿ ರೂ. (ಸುಮಾರು $1.04 ಬಿಲಿಯನ್) ನೊಂದಿಗೆ ಏಳನೇ ಸ್ಥಾನದಲ್ಲಿದೆ, ಆರೋಗ್ಯ 85,522 ಕೋಟಿ ರೂ.(ಸುಮಾರು $85,522 ಕೋಟಿ) ನೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ ಮತ್ತು ಮಾಹಿತಿ ಮತ್ತು ದೂರಸಂಪರ್ಕ ಸಚಿವಾಲಯ 74,560 ಕೋಟಿ ರೂ. (ಸುಮಾರು $1.7 ಬಿಲಿಯನ್) ನೊಂದಿಗೆ ಹತ್ತನೇ ಸ್ಥಾನದಲ್ಲಿದೆ.

Leave a Reply

error: Content is protected !!