You are currently viewing BREAKING : ವಿಮಾನ ಪತನ : ಮಹಾ ಉಪಮುಖ್ಯಮಂತ್ರಿ ದುರ್ಮರಣ..!!

BREAKING : ವಿಮಾನ ಪತನ : ಮಹಾ ಉಪಮುಖ್ಯಮಂತ್ರಿ ದುರ್ಮರಣ..!!

BREAKING : ವಿಮಾನ ಪತನ : ಮಹಾ ಉಪಮುಖ್ಯಮಂತ್ರಿ ದುರ್ಮರಣ..!

ಪ್ರಜಾವೀಕ್ಷಣೆ ಸುದ್ದಿ :

ಮುಂಬೈ : ಮಹಾರಾಷ್ಟ್ರದ ಬಾರಾಮತಿಯಲ್ಲಿ ಡಿಸಿಎಂ ವಿಮಾನ ಪತನ ಗೊಂಡಿದ್ದು, ಇಂದು ಬೆಳಿಗ್ಗೆ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇದ್ದರು ಎಂದು ವರದಿಯಾಗಿದೆ. ಮಹಾರಾಷ್ಟ್ರ ಕ್ಯಾಬಿನೆಟ್ ನಲ್ಲಿ ಅಜಿತ್ ಪವಾರ್ ಅವರು ಹಣಕಾಸು ಇಲಾಖೆ ಹಾಗೂ ಯೋಜನೆ ಇಲಾಖೆಯನ್ನು ನಿರ್ವಹಿಸುತ್ತಿದ್ದರು.

ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಡಿಸಿಎಂ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ.  ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Prajavikshane

Chandru R Bhanapaur

Leave a Reply

error: Content is protected !!