LOCAL NEWS : ಪೊಲೀಸ್ ಅಧಿಕಾರಿ ದಯಾನಂದ ಅವರ ಅಮಾನತು ವಾಪಾಸ್ ಪಡೆಯಬೇಕೆಂದು ಒತ್ತಾಯ.!

You are currently viewing LOCAL NEWS : ಪೊಲೀಸ್ ಅಧಿಕಾರಿ ದಯಾನಂದ ಅವರ ಅಮಾನತು ವಾಪಾಸ್ ಪಡೆಯಬೇಕೆಂದು ಒತ್ತಾಯ.!

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ಪೊಲೀಸ್ ಅಧಿಕಾರಿ ದಯಾನಂದ ಅವರ ಅಮಾನತು ವಾಪಾಸ್ ಪಡೆಯಬೇಕೆಂದು ಒತ್ತಾಯ.!

ಕಾರಟಗಿ:-  ಕಳೆದ ಕೆಲವು ದಿನಗಳ ಹಿಂದೆ ನಡೆದ ಆರ್ ಸಿ ಬಿ ಗೆಲುವಿನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಸುಮಾರು 11 ಜನ ಕಾಲತುಳೀತದಿಂದ ಮೃತಪಟ್ಟರು. ಈ ಘಟನೆಗೆ ನೇರವಾಗಿ ಸರ್ಕಾರ ಕಾರಣ, ತಮ್ಮ ತಪ್ಪು ಮುಚ್ಚಿಕೊಳ್ಳೋಕೆ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿ ದಯಾನಂದ ಅವರ ಅಮಾನತು ವಾಪಾಸ್ ಪಡೆಯಬೇಕೆಂದು ತಹಸೀಲ್ದಾರ್‌ಗೆ ಈ ಮೂಲಕ ಮನವಿ ಮಾಡಲಾಗಿದೆ.

ads place

ಈ ಸಂಧರ್ಭದಲ್ಲಿ ವಾಲ್ಮೀಕಿ ಮಹಾಸಭಾ ಅಧ್ಯಕ್ಷರು ಬೂದಿ ಗಿರಿಯಪ್ಪ, ಶಿವರೆಡ್ಡಿ ವಕೀಲರು, ಗದ್ದೆಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ಸೋಮನಾಥ್ ಎಚ್ ವಕೀಲರು, ದೇವರಾಜ ನಾಯಕ, ಶೇಖರಪ್ಪ, ಮುಕ್ಕಣ್ಣ, ಹನುಮಂತಪ್ಪ ತೋಳದ, ವೀರನಗೌಡ, ಸೋಮನಾಥ್ ಬೆರ್ಗಿ, ಬಿ. ಮಂಜುನಾಥ ನಾಯಕ, ಹನುಮಂತಪ್ಪ, ಮಂಜುನಾಥ್ ತೊಂಡಿಹಾಳ್, ವೆಂಕಟೇಶ್ ಬೂದಿ, ದೇವರಾಜ ಕಟ್ಟಿಮನಿ, ಮಂಜುನಾಥ್, ಶರಣಪ್ಪ, ಪ್ರಶಾಂತ್ ಕೋಟೆ, ದೇವರಾಜ್, ಹಾಗೂ ಸಮಾಜದ ಯುವಕರು, ಹಿರಿಯರು ಉಪಸ್ಥಿತರಿದ್ದರು.

ವರದಿ : ಮಂಜುನಾಥ್ ನವಲಿ

Leave a Reply

error: Content is protected !!