ಮುದಗಲ್ಲ ವರದಿ…
ಮುದಗಲ್ಲ ಪೋಲಿಸ್ ಠಾಣೆಗೆ ನೂತನ ಎಸ್ ಪಿ ಅರುಣಾಂಶು ಗಿರಿ ಭೇಟಿ ನೀಡಿ ಪರಿಶೀಲನೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು..
ಮುದಗಲ್ಲ ಪೊಲೀಸ್ ಠಾಣೆಗೆ ರಾಯಚೂರು ನೂತನ ಜಿಲ್ಲಾ ಎಸ್ ಪಿ ಅರುಣಾಂಶು ಗಿರಿ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದರು
ಮುದಗಲ್ಲ ಪೋಲಿಸ್ ಠಾಣೆಗೆ ನೂತನ ಎಸ್ ಪಿ ಅರುಣಾಂಶು ಗಿರಿ ಭೇಟಿ ನೀಡಿ ಪರಿಶೀಲನೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದರು.

ಸಿಐಡಿ ಎಸ್‌ಪಿ ಹುದ್ದೆಯಿಂದ ಅವರಿಗೆ ರಾಯಚೂರಿಗೆ ವರ್ಗವಾಗಿದೆ. 2015ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಇವರು ಹಿಂದೆ ಮಂಗಳೂರು ನಗರದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ಕಾರ್ಯನಿರ್ವಹಿಸಿದ್ದಾರೆ. ಬಿಇ, ಎಂಬಿಎ ಪದವೀಧರರಾಗಿರುವ ಅರುಣಾಂಶು ಗಿರಿ ಪಶ್ಚಿಮ ಬಂಗಾಳ ಮೂಲದವರು.

ಮುದಗಲ್ಲ ಲಿಂಗಸೂರು ತಾಲೂಕಿನ ಮುದಗಲ್ಲ ಪೋಲಿಸ್ ಠಾಣೆಗೆ ರಾಯಚೂರು ಜಿಲ್ಲಾ ನೂತನ ಎಸ್
ಅರುಣಾಂಶು ಗಿರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು

ಈ ಸಂದರ್ಭದಲ್ಲಿ ಲಿಂಗಸ್ಗೂರು ಡಿ.ವಾಯ್.ಎಸ್.ಪಿ ದತ್ರಾತ್ರೇಯ ಕಾರ್ನಾಡ್, ಮಸ್ಕಿ ಸಿಪಿಐ R.Y ಜಲಗೇರಿ,ಪಿಎಸೈ ವೆಂಕಟೇಶ ಮಾಡಗಿರಿ ASI ಚನ್ನಬಸವ, ವೆಂಕಟಪ್ಪ ನಾಯಕ್ , ಪೋಲಿಸ್ ಠಾಣೆಯ ಸಿಬ್ಬಂದಿ ಗಳು ಗೌರವ ವಂದನೆ ಸಲ್ಲಿಸಿದರು

ತದನಂತರದಲ್ಲಿ ಗೌರವ ವಂದನೆ ಸ್ವೀಕರಿಸಿದ ಎಸ್ ಪಿ ಸಾಹೇಬರು ಪೋಲಿಸ್ ಠಾಣೆಯ ಆವರಣ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಿಬಂದಿಗಳಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು .
ಪೊಲೀಸ್ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿರಿದ್ದರು.
ವರದಿ:- ಮಂಜುನಾಥ ಕುಂಬಾರ