ಮುದಗಲ್ಲ ವರದಿ.
ವಿಜೃಂಭಣೆಯ ಕುಂಬಾರ ಓಣಿಯ ಬಸವೇಶ್ವರ ದೇವಸ್ಥಾನ ರಥೋತ್ಸವ ನೆರವೇರಿತು..
ಮುದಗಲ್ಲ : ಕುಂಬಾರ ಓಣಿಯ ಐತಿಹಾಸಿಕ ಆರಾಧ್ಯ ದೆವ ಸುಪ್ರಸಿದ್ಧ ಬಸವೇಶ್ವರ ದೇವಾಲಯ ಜಾತ್ರೆ ನಿಮಿತ್ತ ಭಕ್ತ ಸಾಗರದ ನಡುವೆ ಅದ್ದೂರಿ ನೂತನ ರಥೋತ್ಸವ ಬುಧವಾರ ಸಂಜೆ ನಡೆಯಿತು ರಥೋತ್ಸವ ವಕ್ಕೆ ಪ್ರವಚನಕಾರರಾದ ಪೂಜ್ಯರಾದ ಅಭಿನವ ಚನ್ನಬಸವ ಮಹಾಸ್ವಾಮಿ ಶಿವಾಚಾಯ೯ರು ಮಹಾತೇಶ್ವರ ಹಿರೇಮಠ ಆಳಂದ ನಂದವಾಡಗಿ ಅವರು ಹಾಗೂ ಸಿದ್ದಯ್ಯಸ್ವಾಮಿ ಸಾಲಿಮಠ ಅವರು ಚಾಲನೆ ನೀಡಿದರು
ವಿಶೇಷ ಅಂದರೆ ಇ ತೇರುನ್ನು ಮಹಿಳೆಯರು ಎಳೆಯುವುದ ಕಂಡು ಬಂದಿತ್ತು. 500 ಹೆಚ್ಚು ಅತಿ ಹೆಚ್ಚು ಮಹಿಳೆಯರನ್ನು ರಥೋತ್ಸವದಲ್ಲಿ ಭಾಗವಹಿಸುವುದು ವಿಶೇಷ..
ವರದಿ::ಮಂಜುನಾಥ ಕುಂಬಾರ