ಮುದಗಲ್ಲ ವರದಿ..
ಪುರಸಭೆ ಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಣೆ..
ಮುದಗಲ್ಲ ಪುರಸಭೆ ಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು .
ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಕನಮನ ಸಲ್ಲಿಸಿದ ಸ್ಥಳೀಯರಾದ ಮುದಗಲ್ಲ ಯಾದವ್ ಸಂಘದ ಅಧ್ಯಕ್ಷರಾದ ಕರಿಯಪ್ಪ ಯಾದವ್ ಅವರು ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ರಾದ ಅಜ್ಮೀರ್ ಸಾಬ ಬೆಳ್ಳಿಕಟ್ , ಸದಸ್ಯ ಬಾಬು ಉಪ್ಪಾರ, ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್, ಕಾಂಗ್ರೆಸ್ ಮುಖಂಡರಾದ ತಮ್ಮಣ್ಣ ಗುತ್ತೆದಾರ, ನಾಗರಾಜ ತಳವಾರ , ಸಿಬ್ಬಂದಿಗಳಾದ ಆರೀಫ್ ಬೇಗಂ,ರಹಮತ್ ಬೇಗಂ, ಚನ್ನಮ್ಮ, ಜಿಲಾನಿ ಪಾಷಾ, ಸಮಾಜ ಮುಖಂಡರಾದ,ರಾಮು ಯಾದವ್ ,ಲಕ್ಷ್ಮಣ ,ಹುಲೇಶ, ಕುಪ್ಪಣ್ಣ , ಕೋನ್ಯಾರಪ್ಪ, ಮಂಜು ಟೇಲರ್, ರಮೇಶ, ಬುಡ್ಡಪ್ಪ, ಕೃಷ್ಣ, ಕನಕಪ್ಪ, ರಮೇಶ, ಸಂಜೀವ, ನಾಗರಾಜ , ದೇವಪ್ಪ, ಹಾಗೂ ಪುರಸಭೆ ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಇದ್ದರು.
ವರದಿ:- ಮಂಜುನಾಥ ಕುಂಬಾರ