BREAKING : ತಳಕಲ್‌ ಗ್ರಾಮದಲ್ಲಿ 8 ವರ್ಷದ ಮಗುವಿನ ಮೇಲೆ ಹುಚ್ಚು ನಾಯಿ ಮಾರಣಾಂತಿಕ ದಾಳಿ..!!

You are currently viewing BREAKING : ತಳಕಲ್‌ ಗ್ರಾಮದಲ್ಲಿ 8 ವರ್ಷದ ಮಗುವಿನ ಮೇಲೆ ಹುಚ್ಚು ನಾಯಿ ಮಾರಣಾಂತಿಕ ದಾಳಿ..!!

BREAKING : ತಳಕಲ್‌ ಗ್ರಾಮದಲ್ಲಿ 8 ವರ್ಷದ ಮಗುವಿನ ಮೇಲೆ ಹುಚ್ಚು ನಾಯಿ ಮಾರಣಾಂತಿಕ ದಾಳಿ..!!

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ಕುಕನೂರು ತಾಲೂತಿನ ತಳಕಲ್‌ ಗ್ರಾಮದಲ್ಲಿ ಇಂದು ಬೆಳ್ಳಗ್ಗೆ 11 ಗಂಟೆ ಸುಮಾರಿಗೆ ಅಂದಾಜು 8 ವರ್ಷದ ಮಗು ಸೇರಿದಂತೆ ಸುಮಾರು 20 ಜನರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಈ ವೇಳೆಯಲ್ಲಿ 8 ವರ್ಷದ ಮಗು ತಳಕಲ್‌ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದಾಗ ಹುಚ್ಚ ನಾಯಿ ಮಾರಣಾಂತಿಕ ದಾಳಿ ಮಾಡಿದ್ದು, ಮಗುವಿನ ಮುಖಕ್ಕೆ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ…

Leave a Reply

error: Content is protected !!