ಲಕ್ಷ್ಮೇಶ್ವರ : ಪೌರಕಾರ್ಮಿಕ ಎಂದರೆ ಊರು ಜನರನ್ನು ಆರೋಗ್ಯವಾಗಿಡುವವನೆ ಪೌರಕಾರ್ಮಿಕ ಅವರೇ ವೈದ್ಯರು ಎಂದು ಮುಖ್ಯ ಅಧಿಕಾರಿ ಮಹೇಶ್ ಹಡಪದ ಹೇಳಿದರು.
ಪುರಸಭೆಯ ಕಾರ್ಯಾಲಯದಲ್ಲಿ13 ನೇ ವರ್ಷದ ಪೌರಕಾರ್ಮಿಕರ ದಿನಾಚರಣೆಯನ್ನು ಮಾಡಿ ಮಾತನಾಡಿದರು. ಪೌರ ಕಾರ್ಮಿಕರ 10 ಮಂದಿ ಕೆಲಸ ಕೆಲಸ ಮಾಡುವ ಕೆಲಸವನ್ನು ಒಬ್ಬನೇ ಕಾರ್ಮಿಕ ಕತ್ತು ಮಂದಿ ಕೆಲಸ ಮಾಡುತ್ತಾನೆ ಎಂದರು.
ಪೌರಕಾರ್ಮಿಕರು ಬೆಳಿಗ್ಗೆ ಎದ್ದು ಪಟ್ಟಣದ ಬೀದಿಗಳಲ್ಲಿ ವಾರ್ಡಿನಲ್ಲಿ ಗಲೀಜ್ ನಿಂದ ಕೂಡಿರುವ ಓಣಿಯನ್ನು ಸ್ವಚ್ಛಗೊಳಿಸಿ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಹಾಗೂ ಪ್ರಾಣವನ್ನು ಲೆಕ್ಕಿಸದೆ ಪ್ರಾಣವತ್ತೆಇಟ್ಟು ಎಲ್ಲರ ಆರೋಗ್ಯದ ಬಗ್ಗೆ ವಿಚಾರ ಮಾಡಿ ಊರನ್ನು ಸ್ವಚ್ಛವಾಗಿ ಎಂದು ಮಾತನಾಡಿದರು.