BREAKING : ತುಂಬಿದ ತುಂಗಭದ್ರಾ ಆಣೆಕಟ್ಟು : ಆಗಸ್ಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಾಗೀನ ಅರ್ಪಣೆ.
PV ನ್ಯೂಸ್ ಡೆಸ್ಕ್ ಕೊಪ್ಪಳ : ಬರುವ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಪ್ಪಳ ಜಿಲ್ಲಾ ಪ್ರವಾಸ ನಿಗದಿಯಾಗಿದ್ದು, ಆಗಸ್ಟ್ 6 ರಂದು ತುಂಗಭದ್ರಾ ನದಿಗೆ ಬಾಗೀನ ಅರ್ಪಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ…