ಯಲಬುರ್ಗಾ : ತಾಲೂಕಿನ ನೂತನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಯಾಗಿ. ಬೆಟ್ಟದಪ್ಪ ಮಾಳೆಕೊಪ್ಪ ಅವರು ಬುಧವಾರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು.
KOPPAL NEWS : ಮೋಡ ಬಿತ್ತನೆ ಮಾಡದ್ದಿದ್ದರೆ ರೈತರಿಗೆ ಹಿಂಗಾರು ಬರಗಾಲ ತಪ್ಪಿದ್ದಲ್ಲ : ಅಂದಪ್ಪ ಕೋಳೂರ
ಬೆಟ್ಟದಪ್ಪ ಮಾಳಕೊಪ್ಪ ಅವರು ವರ್ಗಾವಣೆಗೂ ಮುಂಚೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವಾಲಯದಲ್ಲಿ ಕೆಲಸ ನಿರ್ವಹಿಸಿದ ಅನುಭವ ಹಾಗೂ ರೋಣ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಇವರಿಗೆ ಇದ್ದು. ಅಧಿಕಾರ ಸ್ವೀಕಾರ ವೇಳೆ ಯಲಬುರ್ಗಾ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ಸಿಬ್ಬಂದಿಗಳು ಇದ್ದರು.