BIG NEWS : ‘ಗೃಹಜ್ಯೋತಿ ಯೋಜನೆ’ ಆಗಸ್ಟ್ 1ರಿಂದ ಅಧಿಕೃತವಾಗಿ ಆರಂಭ..!
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ 5 ಮಹತ್ವದ ಗ್ಯಾರಂಟಿಗಳಲ್ಲಿ ಒಂದಾದ "ಗೃಹಜ್ಯೋತಿ ಯೋಜನೆ"ಯೂ ಮುಂದಿನ ತಿಂಗಳು ಆಗಸ್ಟ್ 1ರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಸೆಪ್ಟೆಂಬರ್ ತಿಂಗಳಿನಿಂದ ಶೂನ್ಯ ವಿದ್ಯುತ್ ಬಿಲ್ ಬರಲಿದೆ ಎಂದು ಮಾಹಿತಿ ಇದೆ. ಈ ಯೋಜನೆಯ ಉಚಿತ ವಿದ್ಯುತ್‍ನ…