BIG NEWS : ಗ್ರಾಮಪಂಚಾಯತಿಗಳ ಚುನಾವಣಾ ದಿನಾಂಕ ಪ್ರಕಟ!!
ಬೆಂಗಳೂರು : ರಾಜ್ಯದ 14 ಗ್ರಾಮಪಂಚಾಯತಿಗಳಿಗೆ ಚುನಾವಣಾ ದಿನಾಂಕವನ್ನು ಪ್ರಕಟವಾಗಲಿದೆ. ಇದೇ ಜುಲೈ 23 ರಂದು ಚುನಾವಣೆ ನಡೆಯಲಿದ್ದು, ಜುಲೈ 26 ರಂದು ಮತ ಎಣಿಕೆ ನಡೆಯಲಿದೆ. ಜುಲೈ12 ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಜುಲೈ13 ರಂದು ನಾಮಪತ್ರ ಪರಿಶೀಲಿಸಲಿದ್ದು,…