ಮುದಗಲ್ಲ :-ಕಾಳಿಕಾದೇವಿ ಮೂತಿ೯ ಪ್ರತಿಷ್ಠಾಪನೆ: ಪೂರ್ಣ ಕುಂಭ ಮೆರವಣಿಗೆ…
ಮುದಗಲ್ಲ ವರದಿ.. ಕಾಳಿಕಾದೇವಿ ಮೂತಿ೯ ಪ್ರತಿಷ್ಠಾಪನೆ: ಪೂರ್ಣ ಕುಂಭ ಮೆರವಣಿಗೆ... ಮುದಗಲ್ಲ :- ಪಟ್ಟಣದ ಕಿಲ್ಲಾದಲ್ಲಿರುವ ವಿಶ್ವಕರ್ಮ ಸಮಾಜದ ಆರಾಧ್ಯದೇವತೆ ಶ್ರೀ ಕಾಳಿಕಾದೇವಿ ಮೂರ್ತಿ ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ನಿಮಿತ್ಯ ಶೀಲವಂತಮ್ಮ ದೇವಸ್ಥಾನ ಆರಂಭಗೊಂಡು ಪಟ್ಟಣದ…