LOCAL EXPRESS : ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯ ಮಾಡಿದ ಎಚ್.ಆರ್.ಜಿ. ಅಲಾಯನ್ಸ್ ಸ್ಟೀಲ್ ಕಂಪನಿ
ಕೊಪ್ಪಳ : ತಾಲೂಕಿನ ಹಿರೇಕಾಸನಕಂಡಿ ಗ್ರಾಮದ ಪರಿಶಿಷ್ಟ ಪಂಗಡದ ಭೂಮಿ ಸರ್ವೆ ನಂ. 22ರಲ್ಲಿ 50 ಎಕರೆ ಭೂಮಿಯನ್ನು ಎಚ್.ಆರ್.ಜಿ. ಅಲಾಯನ್ಸ್ ಸ್ಟೀಲ್ ಪ್ರೈ.ಲಿ. ಸ್ಥಾಪಿಸಿದ ಕಾರ್ಖಾನೆಯಲ್ಲಿ ಭೂಮಿ ಕಳೆದುಕೊಂಡ ವಾಲ್ಮೀಕಿ ಸಮಾಜದವರನ್ನು ಕೆಲಸಕ್ಕೆ ಸೇರಿಸಲು ಇಂದು ಕೊಪ್ಪಳ ತಹಶೀಲ್ದಾರ್‌ಗೆ ಕೊಪ್ಪಳ…
0 Comments
01/08/2023 8:49 am