ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ.

ಕುಕನೂರು : ತಾಲೂಕಿನ ತಳಕಲ್ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಟ್ಟಗಟ್ಟೆ ಸಂಖ್ಯೆ 242ರ ಬೂತ್, ವಾರ್ಡ್ ನಂಬರ್ 2,ರಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು, ಈ ಸಂದರ್ಭದಲ್ಲಿ ಮಹಿಳಾ ಮತದಾರರು ಸರದಿ ಸಾಲು ಇದ್ದ ಕಾರಣ…

0 Comments

ಮಸಬಹಂಚಿನಾಳದಲ್ಲಿ ಮತದಾನ ಮಾಡಿದ ಹಾಲಪ್ಪ ಆಚಾರ್

ಕುಕನೂರು : ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಹಾಲಪ್ಪ ಆಚಾರ್ ತಮ್ಮ ಸ್ವಗ್ರಾಮದ ಲ್ಲಿ ಬೆಳಿಗ್ಗೆ ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ಚುನಾವಣೆ ಎಂಬುದು ಒಂದು ರಾಷ್ಟ್ರೀಯ ಹಬ್ಬ ಈ ಹಬ್ಬದಲ್ಲಿ ಎಲ್ಲರೂ ಕಡ್ಡಾಯವಾಗಿ…

0 Comments

ಅದ್ದೂರಿಯಾಗಿ ಸಂಪನ್ನಗೊಂಡ ದುರ್ಗಾದೇವಿಯ ಜಾತ್ರಾಮಹೋತ್ಸವ

ಕುಕನೂರು : ಶ್ರೀ ದುರ್ಗಾದೇವಿಯ ದೇವಸ್ಥಾನದ ಕಳಸಾರೋಣಹ ಹಾಗೂ ದೇವಿಯ ಪಲ್ಲಕ್ಕಿ ಉತ್ಸವದೊಂದಿಗೆ ಜಾತ್ರಾಮಹೋತ್ಸವವು ಅದ್ದೂರಿಯಾಗಿ ಜರುಗಿತು. ತಾಲೂಕಿನ ಚಿಕೆನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ದುರ್ಗಾದೇವಿಯ ದೇವಸ್ಥಾನದ ಕಳಸಾರೋಣಹ ಕಾರ್ಯಕ್ರಮ ನೆಡೆಯಿತು. ಬೆಳ್ಳಿಗ್ಗೆ ದೇವಸ್ಥಾನದಲ್ಲಿ ನೂರಾರು ಭಕ್ತರ…

0 Comments

ಹಾಲಪ್ಪ ಆಚಾರ್ ಪರ ಭರ್ಜರಿ ಮತಯಾಚನೆ ಮಾಡಿದ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ

ಕುಕನೂರು: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಪರ ಬಿಜೆಪಿಯ ರಾಷ್ಟಿçÃಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಬಹಿರಂಗ ಸಭೆಯ ಮೂಲಕ ಭರ್ಜರಿ ಮತಯಾಚನೆ ಮಾಡಿದರು. ಪಟ್ಟಣದ ಶರಣಪ್ಪ ಅರಕೇರಿ ಅವರ ಬಯಲು ಜಾಗೆಯಲ್ಲಿ ಹಾಕಲಾಗಿದ್ದ ಭವ್ಯ…

0 Comments

ಯಲಬುರ್ಗಾದಲ್ಲಿ ರಾಯರಡ್ಡಿ, ಅಥಣಿಯಲ್ಲಿ ನಾನು ಗೆಲ್ಲೋವರೆಗೂ ಹಾರ ಸನ್ಮಾನ ಸ್ವೀಕರಿಸಲ್ಲ : ಸವದಿ

ಕುಕನೂರು:ಯಲಬುರ್ಗಾದಲ್ಲಿ ರಾಯರಡ್ಡಿ, ಅಥಣಿಯಲ್ಲಿ ನಾನು ಗೆಲ್ಲೋವರೆಗೂ ಹಾರ ಸನ್ಮಾನ ಸ್ವೀಕರಿಸಲ್ಲ ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ ಸವದಿ ಹೇಳಿದರು. ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬಸವರಾಜ ರಾಯರಡ್ಡಿ ಪರ ಸೋಮವಾರ ಬೇವೂರು ಗ್ರಾಮದಲ್ಲಿ ನೆಡೆದ…

0 Comments
error: Content is protected !!