LOCAL NEWS : ವಿದ್ಯಾರ್ಥಿಗಳು ದುರ್ವ್ಯಸನ ಹಾಗೂ ದುಶ್ಚಟಗಳಿಂದ ದೂರವಿದಷ್ಟು ಬಾಳು ಬಂಗಾರ : ಹಿರಿಯ ಸಾಹಿತಿ ಬೋಜರಾಜ್ ಸೊಪ್ಪಿಮಠ
PV ನ್ಯೂಸ್ ಡೆಸ್ಕ್- ಕುಕನೂರು : " ವಿದ್ಯಾರ್ಥಿಗಳು ದುರ್ವ್ಯಸನ ಹಾಗೂ ದುಶ್ಚಟಗಳಿಂದ ದೂರವಿದಷ್ಟು ಬಾಳು ಬಂಗಾರ ವಾಗಲಿದೆ. ವ್ಯಸನದ ಬಗ್ಗೆ ಡಾ. ಶ್ರೀ ಮಾಹಾಂತ ಶಿವಯೋಗಿಗಳು ತಮ್ಮ ಜೀವನದೂದಕ್ಕೂ ಇವುಗಳಿಂದ ದೂರವಿರಿ ಎಂದು ಸಮಾಜಕ್ಕೆ ಒಳ್ಳಯ ಸಂದೇಶ ನೀಡಿದ್ದಾರೆ ಎಂದು…