BIG BREAKING : ನೆರೆ ರಾಜ್ಯ ಕೇರಳದಲ್ಲಿ ಭಾರೀ ಭೂಕುಸಿತ : ಸಾವಿನ ಸಂಖ್ಯೆ 56ಕ್ಕೆ ಏರಿಕೆ..!!
PV ನ್ಯೂಸ್ ಡೆಸ್ಕ್-ವಯನಾಡ್ : ನೆರೆ ರಾಜ್ಯ ಕೇರಳದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಭೂಕುಸಿತ ಪೀಡಿತ ವಯನಾಡ್ ನಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಭರದಿಂದ ಸಾಗಿದೆ. ಇದರ ಜೊತೆಗೆ ನೌಕಾಪಡೆಯ ತಂಡ ಶೀಘ್ರದಲ್ಲೇ ಆಗಮಿಸಲಿದೆ ಎಂದು ನೌಕಾಪಡೆ ಅಧಿಕೃತವಾಗಿ ತಿಳಿಸಿದೆ. ಈವರೆಗೆ ಕನಿಷ್ಠ…