LOCAL EXPRESS : ಸಂಗನಾಳ ಹತ್ತಿರ ರಸ್ತೆ ಅಪಘಾತ : ಸ್ಥಳದಲ್ಲೇ ಒಂದೂವರೆ ವರ್ಷದ ಮಗು ಮೃತ..!

ಯಲಬುರ್ಗಾ : ತಾಲೂಕಿನ ಸಂಗನಾಳ ಗ್ರಾಮದ ಎನ್ ಹೆಚ್‌ 367 ಹೆದ್ದಾರಿಯಲ್ಲಿ ಬೀಕರ ರಸ್ತೆ ಅಪಘಾತವಾಗಿದ್ದು, ಎರಡು ಕಾರುಗಳ ಮಧ್ಯ ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮ ಒಂದೂವರೆ ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ NH 367 ಹೆದ್ದಾರಿಯಲ್ಲಿ…

Continue ReadingLOCAL EXPRESS : ಸಂಗನಾಳ ಹತ್ತಿರ ರಸ್ತೆ ಅಪಘಾತ : ಸ್ಥಳದಲ್ಲೇ ಒಂದೂವರೆ ವರ್ಷದ ಮಗು ಮೃತ..!

ಜಿಲ್ಲಾ ಕುಳುವ ಮಹಾಸಂಘದ (ರಿ) ಪದಾಧಿಕಾರಿಗಳು ಆಯ್ಕೆ.

ಜಿಲ್ಲಾ ಕುಳುವ ಮಹಾಸಂಘದ (ರಿ) ಪದಾಧಿಕಾರಿಗಳು ಆಯ್ಕೆ. ಕೊಪ್ಪಳ : ಕುಳುವ ಮಹಾಸಂಘ (ರಿ) ಕೊಪ್ಪಳ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲ್ಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ಕುಳುವ ಮಹಾಸಭಾ(ರಿ) ಕೊಪ್ಪಳ ಕೊಡುವ ಮಹಾಸಭಾದ ಪದಾಧಿಕಾರಿಗಳು ಸಭೆಯನ್ನು ಸೇರಿ ಅಧ್ಯಕ್ಷ…

Continue Readingಜಿಲ್ಲಾ ಕುಳುವ ಮಹಾಸಂಘದ (ರಿ) ಪದಾಧಿಕಾರಿಗಳು ಆಯ್ಕೆ.

LOCAL EXPRESS : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ..!

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ....         ಲಕ್ಷ್ಮೇಶ್ವರ : ಸಾಲಬಾಧೆ ತಾಳಲಾರದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ರೈತ ಶಂಕ್ರಪ್ಪ ರಾಮಣ್ಣ ಗೋಡಿ (54)ಎಂಬಾತನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ…

Continue ReadingLOCAL EXPRESS : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ..!

SPECIAL STORY : ಕುಕನೂರು-ಮುಂಡರಗಿ ಬಸ್ ಸಂಚಾರ ಬಂದ್ !

ಪ್ರಜಾವೀಕ್ಷಣೆ ವಿಶೇಷ ವರದಿ ಕುಕನೂರು : ಕುಕನೂರು ಪಟ್ಟಣದಿಂದ ಬನ್ನಿಕೊಪ್ಪ ಮಾರ್ಗವಾಗಿ ಮುಂಡರಗಿಗೆ ಸಂಚರಿಸುವ ಬಸ್ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಕುಕನೂರು ಬಸ್ ಘಟಕದ ವ್ಯವಸ್ಥಾಪಕರು ಕವಲೂರು ಗ್ರಾಮ ಪಂಚಾಯಿತಿ ಪತ್ರವನ್ನು ಬರೆದಿದ್ದಾರೆ. ಬಸ್ ಸಂಚಾರ ಬಂದ್ ಮಾಡಲು ಕಾರಣ,…

Continue ReadingSPECIAL STORY : ಕುಕನೂರು-ಮುಂಡರಗಿ ಬಸ್ ಸಂಚಾರ ಬಂದ್ !

ಕುಕನೂರು ತಾಲೂಕು ಫೋಟೋ, ವಿಡಿಯೋ ಗ್ರಾಪರ್ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ಕುಕನೂರು : ನೂತನವಾಗಿ ಕುಕನೂರು ತಾಲೂಕು ಫೋಟೋ, ವಿಡಿಯೋ ಗ್ರಾಪರ್ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದ್ದು ಉದ್ಘಾಟನೆಯನ್ನು ಅನ್ನದಾನಿಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿಗಳು ಉದ್ಘಾಟನೆ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕು ವೃತ್ತಿ ನಿರತ…

Continue Readingಕುಕನೂರು ತಾಲೂಕು ಫೋಟೋ, ವಿಡಿಯೋ ಗ್ರಾಪರ್ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

BIG NEWS : ಕಲ್ಯಾಣ ಕರ್ನಾಟಕ ರೈತರಿಗೆ ಶುಭ ಸುದ್ದಿ : ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ!

ಕಲ್ಯಾಣ ಕರ್ನಾಟಕ ರೈತರಿಗೆ ಶುಭ ಸುದ್ದಿ : ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ! ಕೊಪ್ಪಳ : ತುಂಗಭದ್ರಾ ಜಲನಯನ ಪ್ರದೇಶದ ಅನ್ನದಾತರಿಗೆ ಸಂತಸದ ಸುದ್ದಿ ಎನ್ನುವಂತೆ, ತುಂಗಭದ್ರಾ ಡ್ಯಾಂನಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ ಎಂದು…

Continue ReadingBIG NEWS : ಕಲ್ಯಾಣ ಕರ್ನಾಟಕ ರೈತರಿಗೆ ಶುಭ ಸುದ್ದಿ : ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ!

BREAKING : ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತ ದೇಹಪತ್ತೆ!

ಗದಗ : ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕ ಮೃತ ದೇಹಪತ್ತೆ.. ಕೊಲೆ ಮಾಡಿ‌ ರಸ್ತೆ ಮೇಲೆ ಬಿಸಾಡಿರುವ ಶಂಕೆ.. ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಬಳಿ ಘಟನೆ.. ಕೋಟುಮಚಗಿ ಗ್ರಾಮದ ಮಂಜುನಾಥ್ ಮೀಸಿ (30) ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ..…

Continue ReadingBREAKING : ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತ ದೇಹಪತ್ತೆ!

LOCAL NEWS : ಗೌರಿ ಗಣೇಶ ಹಬ್ಬ, ಈದ್ ಮಿಲಾದ್ : ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಭೆ

ಗೌರಿ ಗಣೇಶ ಹಬ್ಬ, ಈದ್ ಮಿಲಾದ್ : ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಭೆ ಹೊಸಪೇಟೆ (ವಿಜಯನಗರ) : ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹಾಗೂ ಜಿಲ್ಲಾ…

Continue ReadingLOCAL NEWS : ಗೌರಿ ಗಣೇಶ ಹಬ್ಬ, ಈದ್ ಮಿಲಾದ್ : ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಭೆ

JOB NEWS : ಎನಿ ವೇರ್ ನೋಂದಣಿ ವ್ಯವಸ್ಥೆ ವಿಜಯನಗರ ಜಿಲ್ಲೆಗೂ ವಿಸ್ತರಣೆ : ಸರ್ಕಾರಿ ವಕೀಲರ ಹುದ್ದೆಗೆ ನೇಮಕಾತಿ ಅಧಿಸೂಚನೆ!

ಎನಿ ವೇರ್ ನೋಂದಣಿ ವ್ಯವಸ್ಥೆ ವಿಜಯನಗರ ಜಿಲ್ಲೆಗೂ ವಿಸ್ತರಣೆ ಹೊಸಪೇಟೆ (ವಿಜಯನಗರ) : 2024-25ಸಾಲಿನ ಆಯವ್ಯಯ ಭಾಷಣದಲ್ಲಿ ಎನಿ ವೇರ್  (any where)  ನೋಂದಣಿ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದೆಂದು ಸರ್ಕಾರದಿಂದ ಘೋಷಿಸಲಾಗಿದೆ. ಈ ವ್ಯವಸ್ಥೆಯನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ 2011ರಲ್ಲಿ,…

Continue ReadingJOB NEWS : ಎನಿ ವೇರ್ ನೋಂದಣಿ ವ್ಯವಸ್ಥೆ ವಿಜಯನಗರ ಜಿಲ್ಲೆಗೂ ವಿಸ್ತರಣೆ : ಸರ್ಕಾರಿ ವಕೀಲರ ಹುದ್ದೆಗೆ ನೇಮಕಾತಿ ಅಧಿಸೂಚನೆ!

LOCAL NEWS : ಐದು ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ-2025 ಆರಂಭ : ಎಂ.ಎಸ್.ದಿವಾಕರ

ಐದು ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ-2025 ಆರಂಭ : ಎಂ.ಎಸ್.ದಿವಾಕರ ಹೊಸಪೇಟೆ (ವಿಜಯನಗರ) : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025 ಪ್ರಕ್ರಿಯೆಯು ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಒಟ್ಟು 1234 ಮತಗಟ್ಟೆ ಕೇಂದ್ರಗಳಲ್ಲಿ ಆಗಸ್ಟ್ 20ರಿಂದ ಪ್ರಾರಂಭವಾಗಲಿದೆ…

Continue ReadingLOCAL NEWS : ಐದು ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ-2025 ಆರಂಭ : ಎಂ.ಎಸ್.ದಿವಾಕರ
error: Content is protected !!