ELECTION UPDATE : ಕುಕನೂರು-ಯಲಬುರ್ಗಾದಲ್ಲಿ ಶೇ 73% ರಷ್ಟು ಮತದಾನ..! : ಒಂದು ಕಡೆ ಬಹಿಸ್ಕಾರದ ಕಾವು..!!
ಕುಕನೂರು : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಶೇಕಡಾ 73% ಮತದಾನ ಪ್ರಕ್ರಿಯೇ ಶಾಂತಯುತವಾಗಿ ನೆಡೆದಿದೆ. ಅವಳಿ ತಾಲೂಕಿನ ಎಲ್ಲ ಬೂತ್‌ಗಳಲ್ಲಿಯು ಸಹಿತ ಶಾಂತಿಯುತ ಮತದಾನ ನೆಡೆದಿದ್ದು, ಕುಕನೂರು ಪಟ್ಟಣದ 19 ನೇ ವಾರ್ಡ ಗುದ್ನೇಪ್ಪನಮಠ ಬೂತ್…
0 Comments
07/05/2024 9:47 pm