BREAKING : ಬೆಳ್ಳಂ ಬೆಳಿಗ್ಗೆಯೇ ಲೋಕಾಯುಕ್ತರ ದಾಳಿ : ಗಂಗಾವತಿಯಲ್ಲಿ ಇಂಜಿನಿಯರ್ ಗೆ ಶಾಕ್!!
ಕೊಪ್ಪಳ : ಜಿಲ್ಲೆಯ ಗಂಗಾವತಿಯಲ್ಲಿ ಲೋಕಾಯುಕ್ತರು ಬೆಳ್ಳಂ ಬೆಳಿಗ್ಗೆ ಎಂಜಿನಿಯರ್ ಮನೆ ಮೇಲೆ ದಾಳಿ ಮಾಡಿದ್ದು ತಪಾಷಣೆ ನಡೆಸುತ್ತಿದ್ದಾರೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BIG NEWS : ಭಾವಿ ಶಿಕ್ಷಕರಿಗೆ ಇಲ್ಲಿದೆ ಬಂಪರ್ ಸುದ್ದಿ..!!
ಅಕ್ರಮ ಅಸ್ತಿ ಗಳಿಕೆ ಆರೋಪದ ಹಿನ್ನೆಲೆ ಬಳ್ಳಾರಿ ಜಿಲ್ಲೆಯ ಪುರಸಭೆ ಇಂಜಿನಿಯರ್ ಶರಣಪ್ಪ ಅವರ ಗಂಗಾವತಿ ನಿವಾಸದಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ಸಲೀಮ್ ಪಾಷಾ ಅವರ ನೇತೃತ್ವದ ತಂಡ ದಾಳಿ ನಡೆಸಿದ್ದು ದಾಖಲೆಗಳನ್ನು ಪರಿಶೀಲಿಸುತ್ತೀದ್ದಾರೆ ಎಂದು ತಿಳಿದು ಬಂದಿದೆ.