LOCAL NEWS : ಶಾಲಾ ಪೂರ್ವ ಶಿಕ್ಷಣ ಕಲಿಕಾ ಅಧ್ಯಯನ : ಅಂಗನವಾಡಿಗೆ ಮೇಘಾಲಯ ತಂಡ ಭೇಟಿ!
ಕುಕನೂರು : ಶಾಲಾಪೂರ್ವ ಶಿಕ್ಷಣ ಕಲಿಕೆ ಮತ್ತು ಬಲವರ್ಧನೆಗೆ ಸಂಬಂಧಿಸಿದಂತೆ ಮೇಘಾಲಯ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಂಡವು ತಾಲೂಕಿನ ಮಂಡಲಗಿರಿ, ತಳಕಲ್ ಅಂಗನವಾಡಿಗಳಿಗೆ ಭೇಟಿ ನೀಡಿ ಅಧ್ಯಯನ, ವೀಕ್ಷಣೆ ಮಾಡಿತು. ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾಧಿಕಾರಿ ಗಂಗಪ್ಪ,…
0 Comments
01/12/2023 5:42 pm