ಲಿಂಗಸೂರ : ಮೊಹರಂ ಹಬ್ಬದ ಸಡಗರದಲ್ಲಿ ಹಲಾಯಿ ಕುಣಿಯಲ್ಲಿ ಬಿದ್ದು ವ್ಯಕ್ತಿ ಸಾವು.
ಹಲಾಯಿ ಆಡುತ್ತಲೇ ಕುಣಿಯಲ್ಲಿ ಬಿದ್ದು ಜೀವಂತ ದಹನ..ಕಣ್ಣೆದುರಿಗೆ ಬೆಂಕಿಯಲ್ಲಿ ಬಿದ್ದು ಸುಡುತ್ತಿದ್ದರೂ ಅಸಹಾಯಕರಾಗಿ ನಿಂತ ಸಂಬಂಧಿಗಳು..
ರಕ್ಷಣೆ ಮಾಡಲು ಪ್ರಯತ್ನಿಸಿದರೂ ಫಲಕಾರಿಯಾಗದೇ ವ್ಯಕ್ತಿ ಸಾವು..ರಾಯಚೂರು ಜಿಲ್ಲೆಯ ಯರಗುಂಟಿ ಗ್ರಾಮದಲ್ಲಿ ಘಟನೆ..ಯರಗುಂಟಿ ಗ್ರಾಮದ ಹನುಮಂತ (36) ಎಂಬ ವ್ಯಕ್ತಿ ಸಾವು.