LOCAL NEWS : ಗ್ರಾಮೀಣ ಪ್ರತಿಭೆಗಳ ಪ್ರೋತ್ಸಾಹಕ ಇಂತಹ ಕ್ರೀಡಾಕೂಟ..!!

You are currently viewing LOCAL NEWS : ಗ್ರಾಮೀಣ ಪ್ರತಿಭೆಗಳ ಪ್ರೋತ್ಸಾಹಕ ಇಂತಹ ಕ್ರೀಡಾಕೂಟ..!!

LOCAL NEWS : ಗ್ರಾಮೀಣ ಪ್ರತಿಭೆಗಳ ಪ್ರೋತ್ಸಾಹಕ ಇಂತಹ ಕ್ರೀಡಾಕೂಟ..!!

ಕುಕನೂರು : ತಾಲೂಕಿನ ಬೇಣಕಲ್ ಗ್ರಾಮದ ನೃಪತುಂಗ ಪ್ರೌಢಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗಳ ಇವರ ಸಹಯೋಗದಲ್ಲಿ ಎರಡು ದಿನಗಳ ವಲಯ ಮಟ್ಟದ ಪ್ರೌಢ ಶಾಲೆ ಮತ್ತು ಗ್ರಾಮೀಣ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಗುರುವಾರ ಪ್ರಾರಂಭವಾಯಿತು.

ಕ್ರೀಡಾಕೂಟದಲ್ಲಿ ತಳಕಲ್ ವಲಯ ಮತ್ತು ಕುಕನೂರು ಗ್ರಾಮೀಣ ಮತ್ತು ಬಿನ್ನಾಳ್ ಕ್ಲಸ್ಟರ್ ಮಟ್ಟದ ಶಾಲೆಯ ಕ್ರೀಡಾಪಟಗಳು ಕೂಟದಲ್ಲಿ ಭಾಗವಹಿಸಿದ್ದರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣಾ ಧಿಕಾರಿ ವೀರಭದ್ರಪ್ಪ ಅಂಗಡಿ, ಗ್ರಾಂ ಪಂ ಅಧ್ಯಕ್ಷೆ ಲಕ್ಷ್ಮವ್ವ ನಡುಲಮನಿ, ಉಪಾಧ್ಯಕ್ಷೆ ವಿದ್ಯಾ ತಳವಾರ್, ಸದಸ್ಯ ಮಲ್ಲಪ್ಪ ಬಳಗೇರಿ. ಮುದುಕಣ್ಣ ವಜ್ರಬಂಡಿ, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವೃಂದ, ಇತರರು ಉಪಸ್ಥಿತರಿದ್ದರು.

Leave a Reply

error: Content is protected !!