You are currently viewing LOCAL BREAKING : ಭೀಕರ ರಸ್ತೆ ಅಪಘಾತ : ಓರ್ವ ಸಾವು…!

LOCAL BREAKING : ಭೀಕರ ರಸ್ತೆ ಅಪಘಾತ : ಓರ್ವ ಸಾವು…!

ಪ್ರಜಾ ವೀಕ್ಷಣೆ ಸುದ್ದಿ :

LOCAL BREAKING : ಭೀಕರ ರಸ್ತೆ ಅಪಘಾತ : ಓರ್ವ ಸಾವು…!

ಕುಕನೂರು : ತಾಲೂಕಿನ ಬನ್ನಿಕೊಪ್ಪದ ರಾಷ್ಟ್ರೀಯ ಹೆದ್ದಾರಿ 67ರ ಬಳಿ ಟ್ರಾನ್ಸ್ಫರ್ ಟೆಂಪೋ ಹಾಗೂ ದನ ಕಾಯುವ ಪ ಓರ್ವ ವ್ಯಕ್ತಿಗೆ ಹಾಗೂ ಆಕಳಿಗೆ ಡಿಕ್ಕಿಯಾಗಿದ್ದು, ಈ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಕಳು ಅಲ್ಪ ಸ್ವಲ್ಪ ಗಾಯಗಳಾಗಿದೆ.

(ಟ್ರಾನ್ಸ್ಫರ್ ಟೆಂಪೋ no. KA 63 8141, EICHER ಕಂಪನಿ)

 ಕುಕನೂರು ತಾಲೂಕಿನ ಬನ್ನಿಕೊಪ್ಪ ಬಳಿ ಈ ಘಟನೆ ನಡೆದಿದ್ದು, ಸಂಗಪ್ಪ ಓಜನಹಳ್ಳಿ (ವಯಸ್ಸು 70ವರ್ಷ ) ಎಂದು ಗುರುತಿಸಲಾಗಿದೆ.

 ಈ ಪ್ರಕರಣವು ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

Leave a Reply

error: Content is protected !!