BREAKING : ವಿದ್ಯುತ್ ಸ್ಪರ್ಶಿಸಿ ಕುರಿಗಾಯಿ ಸ್ಥಳದಲ್ಲೇ ಸಾವು..!! Post author:Prajavikshane Post published:12/09/2024 2:36 pm Post category:Breaking News / LOCAL EXPRESS / ಅಪರಾಧ / ಗದಗ / ಜಿಲ್ಲೆ Post comments:0 Comments Post Views: 564 ವಿದ್ಯುತ್ ಸ್ಪರ್ಶಿಸಿ ಕುರಿಗಾಯಿ ಸ್ಥಳದಲ್ಲೇ ಸಾವು.. ಗದಗ : ನಗರದ RTO ಆಫೀಸ್ ಸಮೀಪದ ಕೆಎಚ್ ಬಿ ಕಾಲೋನಿಯಲ್ಲಿ ಘಟನೆ ವಿಠ್ಠಲ ಹಿರಿಕೂಡಿ(21) ಮೃತ ಕುರಿಗಾಯಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಾಳಕಿ ಗ್ರಾಮದ ನಿವಾಸಿ ಕಳೆದ ಆರು ತಿಂಗಳಿಂದ ಕುರಿ ಮೇಯಿಸಲು ವಲಸೆ ಬಂದಿದ್ದ ಕುರಿಗಾಯಿ ಕುರಿಗಾಯಿ ಸಾವು ಕಂಡು ಕಣ್ಣೀರು ಹಾಕುತ್ತಿರುವ ಕುಟುಂಬ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧದ ಸಂಬಂಧಿಕರ ಆಕ್ರೋಶ. ಗದಗ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ವರದಿ: ವೀರೇಶ್ ಗುಗ್ಗರಿ Prajavikshane Chandru R Bhanapaur You Might Also Like KOPPAL NEWS : “ಕೊಪ್ಪಳ | ಕ್ರೌರ್ಯ ತುಂಬಿದ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದ ಪ್ರವಾದಿ ಮೊಹಮ್ಮದ್ ಪೈಗಂಬರ್ – ಬಸವರಾಜ್ ಶೀಲವಂತರ್ ಅಭಿಮತ” 08/09/2025 7:37 pm LOCAL EXPRESS : ಹಳೆ ದ್ವೇಷದ ವಿಚಾರವಾಗಿ ಮಾರಣಾಂತಿಕ ಹಲ್ಲೆ : ಗಾಯಾಳು ಜಿಲ್ಲಾ ಆಸ್ಪತ್ರೆಗೆ ದಾಖಲು..!! 16/10/2024 8:13 am BIG BREAKING : KSRTC ಬಸ್ ಪಲ್ಟಿ : 53 ಶಾಲಾ ಮಕ್ಕಳಿಗೆ ಗಂಭೀರ ಗಾಯ.! 26/12/2023 6:10 pm Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
KOPPAL NEWS : “ಕೊಪ್ಪಳ | ಕ್ರೌರ್ಯ ತುಂಬಿದ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿದ ಪ್ರವಾದಿ ಮೊಹಮ್ಮದ್ ಪೈಗಂಬರ್ – ಬಸವರಾಜ್ ಶೀಲವಂತರ್ ಅಭಿಮತ” 08/09/2025 7:37 pm
LOCAL EXPRESS : ಹಳೆ ದ್ವೇಷದ ವಿಚಾರವಾಗಿ ಮಾರಣಾಂತಿಕ ಹಲ್ಲೆ : ಗಾಯಾಳು ಜಿಲ್ಲಾ ಆಸ್ಪತ್ರೆಗೆ ದಾಖಲು..!! 16/10/2024 8:13 am