5ನೇಯ ಸಾಂಸ್ಕೃತಿಕ ಸಮ್ಮೇಳನ ಅಧ್ಯಕ್ಷರಾಗಿ ಕೆ.ಮಹಾದೇವ ನಾಯಕ ಆಯ್ಕೆ!
ಮೈಸೂರು : ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್ (ರಿ) ಹಾಗೂ ಮೈಸೂರಿನ ಚಿತ್ಕಲಾ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಮೈಸೂರಿನ ಬಲ್ಲಾಳ ವೃತ್ತದ ಬಳಿ ಇರುವ ಕೊತ್ತೆತ್ತೂರ ಸೀತಾರಾಂ ರಾವ್ ಭವನದಲ್ಲಿ ಸೆಪ್ಟೆಂಬರ್ ೧೦ ರಂದು ನಡೆಯಲೀರುವ ಅಖಿಲ ಕನಾ೯ಟಕ…
0 Comments
19/08/2023 7:50 am