ಪಡ್ಡೆ ಹುಡುಗರ ಕನಸಿನಲ್ಲಿ ಬರುವ ಸುಂದರಿ ಇವಳೇ “ಹನಿರೋಸ್”
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ 31 ವರ್ಷ ವಯಸ್ಸಿನ ನಟಿ ಹನಿರೋಸ್. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ವಿವಿಧ ಶೈಲಿಯ ಉಡುಗೆ ತೊಡಗಿಯನ್ನ ತೊಟ್ಟು ಪೋಸ್ಟ್ ಮಾಡುತ್ತಾರೆ. ಈ ಚೆಲುವಿಗೆ ಮಾರುಹೋಗದವರಿಲ್ಲ, ಇವರು ಮೂಲತಹ ಮಲಯಾಳಂ ನವರಾರಾಗಿದ್ದು. ನಟಿ ಹನಿರೋಸ್ ಸಿನಿಮಾ…
0 Comments
09/04/2023 12:16 am