Post Views: 141
ಮುದಗಲ್ಲ ವರದಿ..
ಮುದಗಲ್ಲ :ಮಟ್ಟೂರನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ ಅತ್ಯಂತ ಸಡಗರ ಮತ್ತು ಹೆಮ್ಮೆಯಿಂದ ಆಚರಣೆ ಮಾಡಲಾಯಿತು.
ಮುದಗಲ್:- ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಮಟ್ಟೂರ ನಲ್ಲಿ 71 ನೇ ಕನ್ನಡ ರಾಜ್ಯೋತ್ಸವ ಆಚರಣೆ ಅತ್ಯಂತ ಸಡಗರ ಮತ್ತು ಹೆಮ್ಮೆಯಿಂದ ಆಚರಿಸಲಾಗುತ್ತದೆ
ಪಟ್ಟಣದ ಸಮೀಪದ ಮಟ್ಟೂರ ಗ್ರಾಮದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಮಟ್ಟೂರ ಗ್ರಾಮ ಘಟಕ ಅಧ್ಯಕ್ಷ ನಾಗರಾಜ ನಾಯಕ ಪೂಜೆ ಸಲ್ಲಿಸಿದರು.
ಎಲ್ಲಾ ಮುಖಂಡರು ಪುಷ್ಪಾರ್ಚನೆ ಮಾಡಿದರು ನಂತರ ಮುದಗಲ್ ಹೋಬಳಿ ಘಟಕ ಅಧ್ಯಕ್ಷ ಎಸ್.ಎ.ನಯೀಮ್ ಜುನೈದಿ ಅವರು ಧ್ವಜಾರೋಹಣ ನೆರವೇರಿಸಿದರು ಶಾಲಾ ಮಕ್ಕಳು ನಾಡಗೀತೆ ಹಾಡಿ ಘೋಷಣೆ ಕೂಗಿದರು
ಈ ಸಂದರ್ಭದಲ್ಲಿ ಎಸ್.ಖಾದ್ರಿ, ನಗರ ಘಟಕ ಅಧ್ಯಕ್ಷ ಸಾಬು ಹುಸೇನ, ಇಮಾಮ್ ಹುಸೇನ್, ಜಮಾಲಿ ಸಾಬ್, ರೖಮನ್ ದೂಲಾ ಮಹಾಂತೇಶ, ನಾಗರಾಜ್ ನಾಯಕ್ ಮೖಬುಬ್ ಕಡ್ಡಿ ಪುಡಿ, ವಿರೇಶ್ ಸಜ್ಜನ್, ಹಾಗು ಎಚ್ ಎಮ್ ಶಿವಕುಮಾರ್ ಕನ್ನೂರ್ ಡಾಕ್ಟರ್ ಆಯುಷ್ ಅಧಿಕಾರಿ ಪಂಪಣ್ಣ ಜಾವೂರ್ ಮರಿಯಪ್ಪ ತಳವಾರ ಉಪಸ್ಥಿತರಿದ್ದರು
ವರದಿ :ಮಂಜುನಾಥ ಕುಂಬಾರ

