CRICKET NEWS : ಆಂಗ್ಲೋ-ಇಂಡೋ ಕದನಕ್ಕೆ ಕ್ಷಣಗಣನೆ..!!
ಇಂಗ್ಲೆಂಡ್ ವಿರುದ್ಧದ ಭಾರತ ವಿಶ್ವಕಪ್ ಪಂದ್ಯ ಇಂದು ಲಕ್ನೋದಲ್ಲಿ ನಡೆಯಲಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಟಾಸ್ ನಡೆಯಲಿದೆ. ಈ ಪಂದ್ಯವು ಸರಿಯಾಗಿ 2:00 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯದಿಂದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೊರಗುಳಿಯಲಿದ್ದಾರೆ ಎಂದು ಕ್ರಿಕೆಟ್ ನೆಕ್ಸ್ಟ್ ವರದಿ ಮಾಡಿದೆ.…
0 Comments
29/10/2023 1:31 pm