BREAKING : ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ತೆರೆಳುವಾಗ ನೀವು ತಿಳಿದುಕೊಳ್ಳಬಹುದಾದ ಮಹತ್ವದ ಮಾಹಿತಿ ಇಲ್ಲಿದೆ..!!
ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವಾಗ ಹಣ ಪಡೆದ ಗ್ರಾಮ ಒನ್ ಸಿಬ್ಬಂದಿ ಲಾಗಿನ್ ಐಡಿ ರದ್ದು ಮಾಡಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ಬಾಗಲಕೋಟೆಯ ಶೂರ್ಪಾಲಿಯ ಗ್ರಾಮ ಒನ್ ಗ್ರಾಮದಲ್ಲಿ ನಡೆದಿದೆ . ಗೃಹಲಕ್ಷ್ಮೀ…
0 Comments
23/07/2023 9:44 am