LOCAL NEWS : ಕಾಯಕ ನಿಷ್ಠೆ , ವೈರಾಗ್ಯದ ಅರಿವು, ದಾಸೋಹದ ಕಲ್ಪನೆ ನೀಡಿದ ಅಪ್ಪಣ್ಣ : ಶಿಕ್ಷಕ ಎಸ್ ಗುಡ್ಲಾನೂರ್
ಪ್ರಜಾ ವೀಕ್ಷಣೆ ಸುದ್ದಿ :- ಕುಕನೂರು : ಅಪ್ಪಣ್ಣವರು ಕಾಯಕ ನಿಷ್ಠೆ , ವೈರಾಗ್ಯದ ಅರಿವು, ದಾಸೋಹದ ಕಲ್ಪನೆಯನ್ನು ತಮ್ಮ ವಚನಗಳಲ್ಲಿ ತಿಳಿಸಿದರು ಎಂದು ಕನ್ನಡ ಶಿಕ್ಷಕ ಶರಣಪ್ಪ ಗುಡ್ಲಾನೂರ ಹೇಳಿದರು. ಇಂದು ಗವಿಸಿದ್ದೇಶ್ವರ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ ಶಿವಶರಣ…