Local News : ಮಂಡಲಗಿರಿ ಗ್ರಾ,ಪಂ, ಅಧ್ಯಕ್ಷರಾಗಿ ನಿಂಗಮ್ಮ ದ್ಯಾಮನಗೌಡ್ರು ಅವಿರೋಧ ಆಯ್ಕೆ
ಕುಕನೂರ : ತಾಲೂಕಿನ ಮಂಡಲಗಿರಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ನಿಂಗಮ್ಮ ಸಿದ್ದನಗೌಡ ದ್ಯಾಮನಗೌಡ್ರು ಹಾಗೂ ಉಪಾಧ್ಯಕ್ಷರಾಗಿ ಬಸ್ಸಮ್ಮ ಬಸಯ್ಯ ಸಸಿಮಠ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ದೇವಕ್ಕ ಇಳಿಗೆರ ಹಾಗೂ ಉಪಾಧ್ಯಕ್ಷರಾದ ಮಹೇಂದ್ರ ಗದಗ ಇವರ ರಾಜೀನಾಮೆಯಿಂದ ತೆರವಾಗಿದ್ದ…