BREAKING : ಮುಕ್ತಾಯಗೊಂಡ ಮತದಾನ : ಅಭ್ಯರ್ಥಿಗಳ ಗೆಲುವಿನ ಆಸೆಗೆ ತಣ್ಣೀರು ಎರಚಿದ ಕೋರ್ಟ್ ಆದೇಶ..!!
ಪ್ರಜಾವೀಕ್ಷಣೆ ಸುದ್ದಿ ಜಾಲ :- BREAKING : ಮುಕ್ತಾಯಗೊಂಡ ಮತದಾನ : ಅಭ್ಯರ್ಥಿಗಳ ಗೆಲುವಿನ ಆಸೆಗೆ ತಣ್ಣೀರು ಎರಚಿದ ಕೋರ್ಟ್ ಆದೇಶ..!! ಕುಕನೂರು : ಪಟ್ಟಣದ ಕೃಷಿ ಪತ್ತಿನ ಸಹಕಾರಿ ಪ್ರಾಥಮಿಕ ಸಹಕಾರಿ ಸಂಘದ ಚುನಾವಣೆ ಮುಕ್ತಾಯಗೊಂಡಿದೆ. ಹೆಚ್ಚುವರಿಯಾಗಿ ಅರ್ಧ ಗಂಟೆ…