ಕಣ್ಣೀರು ತರಿಸುವಂತಿದೆ ಈ ವಿಡಿಯೋ ಒಮ್ಮೆ ನೋಡಿ..!!

https://youtu.be/P_uHoI-3K1U ಕುಕನೂರ : ಗುರು ಶಿಷ್ಯರ ಭಾಂಧವ್ಯವನ್ನು ಜಗತ್ತಿನ ಪವಿತ್ರ ಸಂಬಂಧವೆಂದು ಕರೆಯುತ್ತಾರೆ. ಅದರಂತೆ ಗುರುವಿನ ಬಗ್ಗೆ ಒಂದು ಉಲ್ಲೇಖವಿದೆ. ಗುರುರ್ ಬ್ರಹ್ಮ, ಗುರು ವಿಷ್ಣುಃ ಗುರುರ್ ದೇವೋ ಮಹೇಶ್ವರಃ ಗುರುರ್ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಎನ್ನುವ…

0 Comments

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ : ಸಿಇಓ ರಾಹುಲ್ ರತ್ನಂ ಪಾಂಡೆ

ಕೊಪ್ಪಳ : ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಕೆಲವು ಹಳ್ಳಿಗಳಲ್ಲಿ ಹಾಗೂ ಇತರೆ ಜನ ವಸತಿ ಪ್ರದೇಶಗಳಲ್ಲಿ…

0 Comments

ಜುಲೈ 17ಕ್ಕೆ “ದಿಶಾ ಸಮಿತಿ” ಸಭೆ ಮುಂದೂಡಿಕೆ

ಕೊಪ್ಪಳ : ಕೊಪ್ಪಳ ಸಂಸದರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕರಡಿ ಸಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಜುಲೈ 17ರಂದು ನಿಗದಿಪಡಿಸಲಾಗಿದ್ದ 2022-23ನೇ ಸಾಲಿನ 4ನೇ ತ್ರೈಮಾಸಿಕ ಹಾಗೂ 2023-24ನೇ ಸಾಲಿನ 1ನೇ ತ್ರೈಮಾಸಿಕದ ಕೇಂದ್ರ ಪುರಸ್ಕೃತ…

0 Comments

ನಾಳೆ ಕೊಪ್ಪಳ, ಮುನಿರಾಬಾದ್, ಕುಕನೂರಿನಲ್ಲಿ ವಿದ್ಯುತ್ ಗ್ರಾಹಕರ ಸಂವಾದ

ಕೊಪ್ಪಳ : ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದಿಂದ ವಿದ್ಯುತ್ ಗ್ರಾಹಕರ ಸಂವಾದ ಸಭೆ ನಾಳೆ (ಜುಲೈ 15) ಕೊಪ್ಪಳ, ಮುನಿರಾಬಾದ್ ಹಾಗೂ ಕುಕನೂರಿನಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ. ವಿದ್ಯುತ್‌ಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಪರಿಹರಿಸುವ ಉದ್ದೇಶದಿಂದ ಮೇಲಾಧಿಕಾರಿಗಳ ನಿರ್ದೇಶನದನ್ವಯ…

0 Comments

ಸಚಿವ ಶಿವರಾಜ ತಂಗಡಗಿ ಅವರ ಎರಡು ದಿನಗಳ ಜಿಲ್ಲಾ ಪ್ರವಾಸದ ವಿವರ

ಕೊಪ್ಪಳ : ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು (ಜುಲೈ 15) ನಾಳೆಯಿಂದ ಜುಲೈ 16 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ನಾಳೆ (ಜುಲೈ 15)…

0 Comments

ಕೊಪ್ಪಳ : ಮುಂಗಾರು ಹಂಗಾಮಿನ ಪ್ರಗತಿ ಪರಿಶೀಲನೆ ಸಭೆ

ಕೊಪ್ಪಳ : 2023-24ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ, ರಸಗೊಬ್ಬರ ವಿತರಣೆ ಸೇರಿದಂತೆ ಇನ್ನಿತರ ವಿಷಯಗಳು ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಜುಲೈ 14ರಂದು ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯ…

0 Comments

BIG BREAKING : “ಗೃಹಜ್ಯೋತಿ ಯೋಜನೆ”ಯ ನೋಂದಣಿಗೆ ಇನ್ಮುಂದೆ ಪರದಾಡಬೇಕಿಲ್ಲ, ಸರ್ಕಾರದ ಹೊಸ ಚಿಂತನೆ ಏನಿದೆ ಗೊತ್ತ? ಇಲ್ಲಿದೆ ಮಾಹಿತಿ…!!

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಬಹಳ ಮುಖ್ಯವಾದ ಯೋಜನೆಯೇ ಇದು ಎರಡನೇ ಗ್ಯಾರಂಟಿಯಾಗದ "ಗೃಹಜ್ಯೋತಿ ಯೋಜನೆ"ಯು ಕಳೆದ ತಿಂಗಳೂ ಜೂನ್.18ರಿಂದ ಅರ್ಜಿ ಸಲ್ಲಿಕೆ ಆರಂಭಗೊಂಡಿತ್ತು. ರಾಜ್ಯದ ವಿದ್ಯುತ್ ಗ್ರಾಹಕರು ಸೇವಾ ಕೇಂದ್ರಗಳು, ಮೊಬೈಲ್ ಮೂಲಕ 200 ಯೂನಿಟ್‌ವರೆಗೆ…

0 Comments

ಬಸವರಾಜ ರಾಯರಡ್ಡಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿನ್ನಾಳ

ಕುಕನೂರು :ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಬಸವರಾಜ ರಾಯರಡ್ಡಿಗೆ ಸಚಿವ ಸ್ಥಾನ ಸಿಗುತ್ತದ್ದೆ ಎಂಬ ವಿಶ್ವಾಸ ಇಡೀ ಕ್ಷೇತ್ರದ ಜನರಲ್ಲಿ ಮನೆ ಮಾಡಿತ್ತು ಆದರೆ ರಾಯರಡ್ಡಿಯವರಿಗೆ ಸಚಿವ ಸ್ಥಾನ ದೊರೆಯದೆ ಇರುವುದಕ್ಕೆ ಕುಕನೂರು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿನ್ನಾಳ…

0 Comments

ಇಟಗಿಯಲ್ಲಿ ಕಲ್ಲಯ್ಯಜ್ಜನವರ 2043ನೇ ತುಲಾಭಾರ

ಕುಕನೂರು : ತಾಲೂಕಿನ ಇಟಿಗಿ ಗ್ರಾಮದ ಶ್ರೀ ಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ರವಿವಾರ ನಡೆದ ಬಾಳೆದಿಂಡಿನ ಕಾರ್ಯಕ್ರಮದಲ್ಲಿ ಗದಗಿನ ವೀರೇಶ್ವರ ಪುಣ್ಯಶ್ರಮದ ಶ್ರೀ ಕಲ್ಲಯ್ಯನವರ 2043ನೇ ತುಲಾಭಾರವನ್ನು ನೆರವೇರಿಸಲಾಯಿತು. ಗ್ರಾಮದಲ್ಲಿ ಗಾಳಿದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ಬಾಳೆ ದಿಂಡಿನ ಕಾರ್ಯಕ್ರಮದ ಪ್ರಯುಕ್ತ, ಗದಗಿನ…

0 Comments

ತಾಂತ್ರಿಕ ದೋಷದಿಂದ ಕೈ ಕೊಟ್ಟ ವಿವಿ ಪ್ಯಾಡ್ ಮಷಿನ್

ಕುಕನೂರು: ಪಟ್ಟಣದ ವಾರ್ಡ್ ನಂಬರ್ 11 ಮತ್ತು 12 ರ ಬೂತ್ ಸಂಖ್ಯೆ 206 ರಲ್ಲಿ ತಾಂತ್ರಿಕ ದೋಷದಿಂದ ಮಷಿನ್ ಕೈಕೊಟ್ಟಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ಮತದಾರರು ಕಾಯುವಂತೆ ಆಯಿತು. ಸ್ಥಳಕ್ಕೆ ಚುನಾವಣಾ ಆಯೋಗದ ತಾಂತ್ರಿಕ ಸಿಬ್ಬಂದಿಗಳು ಆಗಮಿಸಿ ವಿವಿ…

0 Comments
error: Content is protected !!